ದಕ್ಷಿಣ ಕನ್ನಡ : ಬಿಜೆಪಿ ಕಾರ್ಯಕರ್ತ ಪ್ರವೀಣ್ ಸರಣಿ ಹತ್ಯೆ ಪ್ರಕರಣ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಬಳಿಯ ಫಾಜಿಲ್ ಹತ್ಯೆ ನಡೆದಿದೆ ಈ ವಿಚಾರವಾಗಿ ಇಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳ್ಗಗೆ 11 ಗಂಟೆಗೆ ಶಾಂತಿ ಸಭೆ ನಡೆಯಲಿದೆ.
BIGG NEWS : ವಿಶ್ವವಿಖ್ಯಾತ ʻ ದಸರಾ ಆಚರಣೆ ʼ ಭರ್ಜರಿ ಸಿದ್ಧತೆ : ಮೈಸೂರಿಗೆ ಆಗಸ್ಟ್ 7 ರಂದು ʼ ಗಜಪಡೆಗಳು ಆಗಮನ ʼ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ನೇತೃತ್ವದಲ್ಲಿಇಂದು ಬೆಳ್ಗಗೆ 11 ಗಂಟೆಗೆ ಶಾಂತಿ ಸಭೆಯಲ್ಲಿ ನಡೆಯಲಿದೆ. ಶಾಂತಿ ಸಭೆಯಲ್ಲಿ ಧಾರ್ಮಿಕ ಮುಖಂಡರು, ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಜಿಲ್ಲೆಯಾದ್ಯಂತ ಶಾಂತಿ ನೆಲೆಸಲು ಎಲ್ಲರಿಂದಲೂ ಸಲಹೆ ಸೂಚನೆ ಸ್ವೀಕರಿಸಲಾಗುವುದು.
BIGG NEWS : ವಿಶ್ವವಿಖ್ಯಾತ ʻ ದಸರಾ ಆಚರಣೆ ʼ ಭರ್ಜರಿ ಸಿದ್ಧತೆ : ಮೈಸೂರಿಗೆ ಆಗಸ್ಟ್ 7 ರಂದು ʼ ಗಜಪಡೆಗಳು ಆಗಮನ ʼ