ಬೆಂಗಳೂರು: ನಗರದಲ್ಲಿ ವಿವಿಧ ವಿದ್ಯುತ್ ಕಾಮಗಾರಿಯ ಹಿನ್ನಲೆಯಲ್ಲಿ, ನಾಳೆ ಬೆಂಗಳೂರಿನ ( Bengaluru ) ಅರ್ಧ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾ (BESCOM ) ಮಾಹಿತಿ ನೀಡಿದ್ದು, ದಿನಾಂಕ 21-07-2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್ ಜಿ ಇ ಎಫ್ ಸ್ಟೇಷನ್ ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ ಎಂಬುದಾಗಿ ತಿಳಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ: ಜು.22ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ – ಸಿಎಂ ಬೊಮ್ಮಾಯಿ
ನಾಳೆ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಎಸ್ ಎಂ ವಿ ಬಿ ರೈಲ್ವೆ ನಿಲ್ದಾಣ, ಜೋಗುಪಾಳ್ಯ ಇಲ್ಟೆ ತೊಪ್ಪು, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಂಕ ಕೋರ್ಟ್, ಅರ್ಟಿಲರಿ ರಸ್ತೆ, ಗೌತಮ ಪುರ, ಕೇಂಬ್ರಿಡ್ಜ್ ರಸ್ತೆ, ಆರ್ ಎಂ ಜಡ್ ಮಿಲ್ಲೇನಿಯ, ಹಲಸೂರು, ಹಲಸೂರು ರಸ್ತೆ ಭಾಗದಲ್ಲಿ ಪವರ್ ಕಟ್ ಆಗಲಿದೆ.
ಇದಲ್ಲದೇ ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಇಂದಿರಾ ನಗರ 1ನೇ ಹಂತ, ಹೆಚ್ ಎ ಎಲ್ 2ನೇ ಹಂತ, ಹಲಸೂರು, ಹಳೇ ಮದ್ರಾಸ್, ಬೆನ್ನಿಗಾನ ಬಳ್ಳಿ, ಎ.ನಾರಾಯಣಪುರ, ಬಿ.ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಪೈ ಲೇಔಟ್ ನಲ್ಲಿಯೂ ವಿದ್ಯುತ್ ಇರೋದಿಲ್ಲ.
ಉದಯನಗರ, ಬೈರಸಂದ್ರ, ಸಿವಿ ರಾಮನ್ ನಗರ, ಎನ್ ಜಿ ಇ ಎಫ್ ನ ಪೂರ್ವಭಾಗ, ಸದಾನಂದನಗರ, ಕಸ್ತೂರಿನಗರ, ವರ್ತೂರು ರಸ್ತೆ, ಭುವನೇಶ್ವರಿನಗರ, ನಾಗವಾರ ಪಾಳ್ಯ, ನಾಗಪ್ಪರೆಡ್ಡಿ ಲೇಔಟ್, ಅಬ್ಬಯ್ಯರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮೋಹಲ್ಲಾ, ವಿಜಿನಾಪುರ ಪೈ ಲೇಔಟ್ ನಲ್ಲಿ ಕರೆಂಟ್ ಇರೋದಿಲ್ಲ.
ಗಂಗಪ್ಪ ಲೇಔಟ್, ಬಿಸಿ ಎಸ್ಟೇಟ್ ಸದಾನಂದನಗರ, ಕಸ್ತೂರಿನಗರ, ಕೃಷ್ಣಪಾಳ್ಯ, ಸುದ್ದಗುಂಟೆಪಾಳ್ಯ, ಆರ್ ಎಂ ಜಡ್ ಹಳೇ ಮದ್ರಾಸ್ ರಸ್ತೆ, ನಾಗಾವರಪಾಳ್ಯ ಕುವೆಂಪು ಸ್ಟ್ರೀಟ್, ವಿವೇಕಾನಂದ ಸ್ಟ್ರೀಟ್, ಕೊಂಡಪ್ಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ, ಅಯ್ಯಪ್ಪ ದೇವಸ್ಥಾನದ ರಸ್ತೆ, ಏರ್ ಪೋರ್ಟ್ ಕ್ವಾಟ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವೆರೆಗ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
BREAKING NEWS : ಖ್ಯಾತ ಟಾಲಿವುಡ್ ನಟ ‘ಪವನ್ ಕಲ್ಯಾಣ್’ ಆರೋಗ್ಯದಲ್ಲಿ ಏರುಪೇರು ; ಅಭಿಮಾನಿಗಳಲ್ಲಿ ಆತಂಕ
ಇದಲ್ಲದೇ ನಾಳೆ ಈ ಏರಿಯಾಗಳಲ್ಲಿಯೂ ವಿದ್ಯುತ್ ವ್ಯತ್ಯಯ