ವಾಶಿಮ್: ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್ನಲ್ಲಿರುವ ಪೊಹ್ರಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪೊಹ್ರಾದೇವಿಯ ಜಗದಂಬಾ ಮಾತಾ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಸಾಂಪ್ರದಾಯಿಕ ಡ್ರಮ್ ಅನ್ನು ಬಾರಿಸಿದ್ದಾರೆ.
ವಾಶಿಮ್ನಲ್ಲಿ ಬಂಜಾರ ಪರಂಪರೆ ಸಂಗ್ರಹಾಲಯವನ್ನು ಉದ್ಘಾಟಿಸಿ ಪರಿಶೀಲಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಪಸ್ಥಿತರಿದ್ದರು. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹ್ರಾದೇವಿಯಲ್ಲಿರುವ ಜಗದಂಬಾ ದೇವಸ್ಥಾನದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಪೊಹರದೇವಿಯಲ್ಲಿಯೇ ನೆಲೆಸಿರುವ ಸಂತ ಸೇವಾಲಾಲ್ ಮಹಾರಾಜರು ಮತ್ತು ಸಂತ ರಾಮರಾವ್ ಮಹಾರಾಜರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
#WATCH | Washim, Maharashtra: Prime Minister Narendra Modi performs puja at Jagdamba Mata Temple, Poharadevi pic.twitter.com/BddP0a1KCV
— ANI (@ANI) October 5, 2024
#WATCH | Maharashtra: Prime Minister Narendra Modi pays tribute at the Samadhis of Sant Sevalal Maharaj and Sant Ramrao Maharaj in Washim. pic.twitter.com/kuecFTmgg2
— ANI (@ANI) October 5, 2024
VIDEO | Maharashtra: PM Modi (@narendramodi) inaugurates the Banjara Virasat Museum in Washim. The museum showcases the traditions, art, and heritage of the Banjaras, preserving their unique culture for future generations.
(Source: Third Party) pic.twitter.com/1hQoMfXdO1
— Press Trust of India (@PTI_News) October 5, 2024
VIDEO | Maharashtra: PM Modi (@narendramodi) pays tribute at Samadhis of Sant Sevalal Maharaj and Sant Ramrao Maharaj in Washim.
(Source: Third Party) pic.twitter.com/GmZOUbdS47
— Press Trust of India (@PTI_News) October 5, 2024