ಡೆಹ್ರಾಡೂನ್: ನಾವು ಸಾಮಾನ್ಯವಾಗಿ ಕಾಮನಬಿಲ್ಲನ್ನು ನೋಡಿರುತ್ತೇವೆ. ಆದ್ರೆ, ಸೂರ್ಯನ ಸುತ್ತ ಕಾಮನಬಿಲ್ಲು ಮೂಡಿರುವುದನ್ನು ಎಂದಾದರೂ ನೋಡಿಲ್ಲದಿದ್ದರೆ ಅಂತಹ ಅದ್ಬುತ ದೃಶ್ಯದ ಚಿತ್ರಗಳು ಇಲ್ಲಿವೆ ನೋಡಿ…
ಡೆಹ್ರಾಡೂನ್ನಲ್ಲಿ ಭಾನುವಾರ ಮಧ್ಯಾಹ್ನ ಈ ಅದ್ಭುತ ಗೋಚರವಾಗಿದೆ. ಸೂರ್ಯನ ಸುತ್ತ ಕಾಮನಬಿಲ್ಲಿನ ಆಕಾರದ ಮಾದರಿ ಸೃಷ್ಟಿಯಾಗಿತ್ತು. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅಲ್ಲಿಯ ಜನ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Sun halos are generally considered rare and are formed by hexagonal ice crystals refracting light in the sky — 22 degrees from the sun. This is also commonly called a 22 degree halo.
Today #SunHalo in #Dehradun pic.twitter.com/5W5EktXS55— Jyotsana Pradhan Khatri (@jyotsana_khatri) July 24, 2022
ಅಪರೂಪದ ಆಪ್ಟಿಕ್ ವಿದ್ಯಮಾನ, ಸೂರ್ಯನ ಪ್ರಭಾವಲಯ 22 ಡಿಗ್ರಿ ತ್ರಿಜ್ಯದಲ್ಲಿ ಈ ಬೆಳಕು ಮೂಡಿದೆ. ಇದು ನೋಡಲು ಮಳೆಬಿಲ್ಲಿನಂತೆ ಕಾಣುತ್ತದೆ.
Sun halo#dehradun pic.twitter.com/WHGyo4wrfU
— Comrade Herumb (@herumbpushkar) July 24, 2022
Rare sun halo 🌈✨
.
.
.#Dehradun #Uttarakhand #sunhalo #Sunbow #sundog pic.twitter.com/Kx2hLP9q4e— Rishita Juyal (@juyal_rishita) July 24, 2022
ವಾತಾವರಣದಲ್ಲಿ ಸೂರ್ಯನ ಬೆಳಕು ವಕ್ರೀಭವನಗೊಳ್ಳುವುದರಿಂದ ಇದು ಸಂಭವಿಸುತ್ತದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಬಿಕ್ರಮ್ ಸಿಂಗ್ ಹೇಳಿದ್ದಾರೆ.
Breaking news: ಇಂದು ಬೆಳ್ಳಂಬೆಳಗ್ಗೆ ನೇಪಾಳದಲ್ಲಿ ಭೂಕಂಪ: 4.1 ತೀವ್ರತೆ ದಾಖಲು| Earthquake in Nepal