BREAKING NEWS: ಭಾರತದಲ್ಲಿ 24 ಗಂಟೆಗಳಲ್ಲಿ 16,866 ಹೊಸ ಕೋವಿಡ್ ಪ್ರಕರಣ ದೃಢ, 41 ಮಂದಿ ಸಾವು | India Covid19 Report

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಹೊಸದಾಗಿ 16,866 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.  ‘ನಾಲ್ಕು ಚಕ್ರದ ವಾಹನ’ ಹೊಂದಿರುವವರಿಗೆ ಬಿಗ್ ಶಾಕ್: ‘ಬಿಪಿಎಲ್ ಕಾರ್ಡ್’ ಹೊಂದಿದ್ರೇ ದಂಡ ಫಿಕ್ಸ್ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ದೇಶದಲ್ಲಿ ಹೊಸದಾಗಿ 16,866 ಜನರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ 41 ಜನರು ಸಾವನ್ನಪ್ಪಿರೋದಾಗಿ ತಿಳಿಸಿದೆ. ರಾಜ್ಯದ ‘ಗ್ರಾಮೀಣ ಜನತೆ’ಗೆ … Continue reading BREAKING NEWS: ಭಾರತದಲ್ಲಿ 24 ಗಂಟೆಗಳಲ್ಲಿ 16,866 ಹೊಸ ಕೋವಿಡ್ ಪ್ರಕರಣ ದೃಢ, 41 ಮಂದಿ ಸಾವು | India Covid19 Report