ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಇತ್ತೀಚಿಗೆ ನ್ಯಾಯಾಲಯಕ್ಕೆ 3991 ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇದೇ ವೇಳೆ ಪೊಲೀಸರ ವಿಚಾರಣೆಯ ವೇಳೆಯಲ್ಲಿ ದರ್ಶನ್ ಅವರು ಸ್ವಚ್ಛ ಹೇಳಿಕೆ ನೀಡಿರುವ ಹೇಳಿಕೆಯ ಪ್ರತಿ ಕೂಡ ಇದೀಗ ವೈರಲ್ ಆಗಿದೆ.
ಪೊಲೀಸರ ವಿಚಾರಣೆಯ ವೇಳೆ ನಟ ದರ್ಶನವರು ತಮ್ಮ ಸ್ವಚ್ಛ ಹೇಳಿಕೆ ನೀಡಿದ್ದು, ಪವಿತ್ರಗೌಡ ನನಗೆ ಸುಮಾರು 10 ವರ್ಷಗಳಿಂದ ಪರಿಚಯ. ನಾವಿಬ್ಬರೂ ಲೀವ್ ಇನ್ ರಿಲೇಶನ್ಶಿಪ್ ನಲ್ಲಿ ಇದ್ದೇವು ಕೊಲೆ ಕೇಸ್ ಬಗ್ಗೆ ದರ್ಶನ್ ಹೇಳಿಕೆಯನ್ನು ಕೊಟ್ಟಿರುವಂತಹ ಇಲ್ಲಿದೆ ದರ್ಶನ ಸ್ವಯಿಚ ಸ್ಟೇಟ್ಮೆಂಟ್ ಪ್ರತಿ ಪೋಲಿಸರ ಮುಂದೆ ಹೇಳಿಕೆ ನೀಡಿರುವ ದರ್ಶನ ಪವಿತ್ರನಿಗೆ
ಇನ್ನೂ ಪ್ರಕರಣದ A1 ಆರೋಪಿ ಪವಿತ್ರಗೌಡಳ ಸ್ವ ಇಚ್ಛಾ ಹೇಳಿಕೆಯ ಪ್ರತಿ ಕೂಡ ವೈರಲ್ ಆಗಿದೆ.2024ರ ಜೂನ್ 8ರಂದು ಪವಿತ್ರ ಗೌಡಗೆ ದೂರವಾಣಿ ಕರೆ ಮಾಡಿದ್ದರು. ನಿನಗೆ ಮೆಸೇಜ್ ಮಾಡುತ್ತಿದ್ದ ವ್ಯಕ್ತಿ ಗೌತಮ್ನನ್ನು ಕರೆತಂದಿದ್ದಾರೆ . ನಮ್ಮ ಹುಡುಗರು ಗೌತಮ್ನನ್ನು ಕರೆತಂದಿದ್ದಾರೆ ಎಂದು ತಿಳಿಸಿದ್ದರು. ಪ್ರದೋಷ್ ಅವರ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದರು.
ಕಾರಿನಲ್ಲಿ ದರ್ಶನ್, ವಿನಯ್, ಪ್ರದೋಷ ನಮ್ಮ ಬಳಿಗೆ ಬಂದಿದ್ದರು.ಆತನಿಗೆ ಬುದ್ಧಿ ಕಲಿಸೋಣ ಬಾ ಎಂದು ಕಾರಿನಲ್ಲಿ ಕರೆ ತಂದಿದ್ದರು.ಪ್ರದೋಷ್ ಅವರ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಕರೆದೋಯ್ದರು. ಕಾರಿನಲ್ಲಿ ದರ್ಶನ್ ಪಕ್ಕದಲ್ಲಿ ನಾನು ಕುಳಿತಿದ್ದೆ. ನಾವು ನಾಲ್ವರು ಕಪ್ಪುಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ತೆರಳಿದ್ದೆವು. ಎಂದು ರೇಣುಕಾ ಸ್ವಾಮಿ ಕೊಲೆ ಕೇಸಿನ A1 ಆರೋಪಿ ಪವಿತ್ರ ಗೌಡ ಸ್ವಚ್ಛ ಹೇಳಿಕೆ ಪ್ರತಿ ಇದೀಗ ವೈರಲಾಗಿದೆ.