Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟಿ20 ವಿಶ್ವಕಪ್ 2026 ಪಂದ್ಯಗಳ ನೇರಪ್ರಸಾರ ವೀಕ್ಷಿಸುವುದು ಹೇಗೆ? ಸ್ವರೂಪ, ತಂಡಗಳು, ಗುಂಪುಗಳು ಮತ್ತು ಬಹುಮಾನದ ವಿವರಗಳು ಇಲ್ಲಿವೆ.

08/02/2026 11:24 AM

‘ವಿಶ್ವಾಸ ಭಾರತದ ಪ್ರಬಲ ಕರೆನ್ಸಿಯಾಗಿದೆ’: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

08/02/2026 11:21 AM

ಗಮನಿಸಿ : `ದಿಶಾಂಕ್ ಆ್ಯಪ್’ ಮೂಲಕ ಮನೆಯಲ್ಲೇ ಕುಳಿತು ಜಮೀನಿನ ಅಸಲಿ ಮಾಹಿತಿ ಹೀಗೆ ಚೆಕ್ ಮಾಡಿ.!

08/02/2026 11:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರೇ ತಪ್ಪದೇ ಈ ಸುದ್ದಿಯನ್ನೊಮ್ಮೆ ಓದಿ…!
KARNATAKA

ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರೇ ತಪ್ಪದೇ ಈ ಸುದ್ದಿಯನ್ನೊಮ್ಮೆ ಓದಿ…!

By kannadanewsnow5704/09/2024 6:50 AM

ಹುಬ್ಬಳ್ಳಿ : ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರೇ ಎಚ್ಚರವಾಗಿರಿ, ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೌದು, ಹುಬ್ಬಳ್ಳಿಯ ಬೈರಿದೇವರ ಕೊಪ್ಪದಲ್ಲಿ ಪಾಲಕರು ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು 13 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಮೃದ್ಧ (13) ಮೃತ ಬಾಲಕನಾಗಿದ್ದು, ಮೊಬೈಲ್ ಬಳಕೆ ಬಿಟ್ಟು ಸರಿಯಾಗಿ ಓದುವಂತೆ ಪೋಷಕರು ಬುದ್ಧಿ ಹೇಳಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Parents who give mobile phones to their children should read this news without fail! ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರ ಗಮನಕ್ಕೆ : ಸರ್ಕಾರ ನೀಡಿದೆ ಈ ಎಚ್ಚರಿಕ!
Share. Facebook Twitter LinkedIn WhatsApp Email

Related Posts

ಗಮನಿಸಿ : `ದಿಶಾಂಕ್ ಆ್ಯಪ್’ ಮೂಲಕ ಮನೆಯಲ್ಲೇ ಕುಳಿತು ಜಮೀನಿನ ಅಸಲಿ ಮಾಹಿತಿ ಹೀಗೆ ಚೆಕ್ ಮಾಡಿ.!

08/02/2026 11:19 AM2 Mins Read

BIG UPDATE : ಬಳ್ಳಾರಿಯಲ್ಲಿ 5 ಸಾವಿರ ವರ್ಷದ ಹಳೆಯ 2 ಮಾನವ ಅಸ್ಥಿಪಂಜರ ಪತ್ತೆ : ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ.!

08/02/2026 11:13 AM1 Min Read

ಗಮನಿಸಿ : ಬರಿ ವಂಶವೃಕ್ಷವಿದ್ದರೆ ಸಾಲದು `ಪಿತ್ರಾರ್ಜಿತ ಆಸ್ತಿ’ ಪಡೆಯಲು 5 ಪ್ರಮುಖ ದಾಖಲೆಗಳು ಕಡ್ಡಾಯ.!

08/02/2026 11:09 AM2 Mins Read
Recent News

ಟಿ20 ವಿಶ್ವಕಪ್ 2026 ಪಂದ್ಯಗಳ ನೇರಪ್ರಸಾರ ವೀಕ್ಷಿಸುವುದು ಹೇಗೆ? ಸ್ವರೂಪ, ತಂಡಗಳು, ಗುಂಪುಗಳು ಮತ್ತು ಬಹುಮಾನದ ವಿವರಗಳು ಇಲ್ಲಿವೆ.

08/02/2026 11:24 AM

‘ವಿಶ್ವಾಸ ಭಾರತದ ಪ್ರಬಲ ಕರೆನ್ಸಿಯಾಗಿದೆ’: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

08/02/2026 11:21 AM

ಗಮನಿಸಿ : `ದಿಶಾಂಕ್ ಆ್ಯಪ್’ ಮೂಲಕ ಮನೆಯಲ್ಲೇ ಕುಳಿತು ಜಮೀನಿನ ಅಸಲಿ ಮಾಹಿತಿ ಹೀಗೆ ಚೆಕ್ ಮಾಡಿ.!

08/02/2026 11:19 AM

BIG UPDATE : ಬಳ್ಳಾರಿಯಲ್ಲಿ 5 ಸಾವಿರ ವರ್ಷದ ಹಳೆಯ 2 ಮಾನವ ಅಸ್ಥಿಪಂಜರ ಪತ್ತೆ : ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ.!

08/02/2026 11:13 AM
State News
KARNATAKA

ಗಮನಿಸಿ : `ದಿಶಾಂಕ್ ಆ್ಯಪ್’ ಮೂಲಕ ಮನೆಯಲ್ಲೇ ಕುಳಿತು ಜಮೀನಿನ ಅಸಲಿ ಮಾಹಿತಿ ಹೀಗೆ ಚೆಕ್ ಮಾಡಿ.!

By kannadanewsnow5708/02/2026 11:19 AM KARNATAKA 2 Mins Read

ಬೆಂಗಳೂರು: ಜಮೀನು ಖರೀದಿಸುವವರಿಗೆ ಇದೀಗ ಕಂದಾಯ ಇಲಾಖೆ ಸಿಹಿಸುದ್ದಿ ನೀಡಿದ್ದು, ನೀವು ಖರೀದಿಸುವ ಜಮೀನಿನ ಕುರಿತು ಮಾಹಿತಿ ನೀಡುವ ದಿಶಾಂಕ್’…

BIG UPDATE : ಬಳ್ಳಾರಿಯಲ್ಲಿ 5 ಸಾವಿರ ವರ್ಷದ ಹಳೆಯ 2 ಮಾನವ ಅಸ್ಥಿಪಂಜರ ಪತ್ತೆ : ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ.!

08/02/2026 11:13 AM

ಗಮನಿಸಿ : ಬರಿ ವಂಶವೃಕ್ಷವಿದ್ದರೆ ಸಾಲದು `ಪಿತ್ರಾರ್ಜಿತ ಆಸ್ತಿ’ ಪಡೆಯಲು 5 ಪ್ರಮುಖ ದಾಖಲೆಗಳು ಕಡ್ಡಾಯ.!

08/02/2026 11:09 AM

BREAKING : ಬಳ್ಳಾರಿಯಲ್ಲಿ ಪ್ರಾಗೈತಿಹಾಸಿಕ ಕಾಲದ 2 ಮಾನವ ಅಸ್ಥಿಪಂಜರಗಳು ಪತ್ತೆ.!

08/02/2026 11:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.