ಬೆಂಗಳೂರು: ತಮ್ಮ ಬಾಯ್ ಫ್ರೆಂಡ್ಸ್ ಗಾಗಿ, ಗರ್ಲ್ ಫ್ರೆಂಡ್ಸ್ ಡ್ರಗ್ಸ್ ಸಾಗಾಟ ಮಾಡಲು ಹೋಗಿ ಪೋಲಿರಿಗೆ ಸಿಕ್ಕಿ ಬಿದ್ದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಚಾಮರಾಜಪೇಟೆ ಮೂಲದ ಸಂಗೀತಾ ಎಂಬಾಕೆ ತನ್ನ ಸ್ನೇಹಿತ ಲೋಹಿತ್ಗಾಗಿ 220 ಗ್ರಾಂ ಆಯಿಸ್ ಆಯಿಲ್ ಡ್ರಗ್ಸ್ ಅನ್ನು ಕೊಬ್ಬರಿ ಎಣ್ಣೆ ಡಬ್ಬಾದಲ್ಲಿ ತುಂಬಿಸಿ ತನ್ನ ಗುಪ್ತಾಂಗದಲ್ಲಿ ಇಟ್ಟುಕೊಂಡು ತಂದಿದ್ದಳು ಎನ್ನಲಾಗಿದೆ. ಇದೇ ವೇಳೆ ಛಾಯ ಎಂಬ ಮತ್ತೊಬ್ಬ ಮಹಿಳೆ ಕಾಳಪ್ಪ ಎಂಬ ಕೈದಿಗಾಗಿ 50 ಗ್ರಾಂ ಆಶಿಸ್ ಆಯಿಲ್ ಡ್ರಗ್ಸ್ ತಂದಿದ್ದಳು ಎನ್ನಲಾಗಿದೆ. ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಸಾಗಾಟ ಮಾಡಲು ಹೋಗಿ ಇವರಿಬ್ಬರು ಸಿಕ್ಕಿ ಬಿದಿದ್ದು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಸದ್ಯ ಬಂಧನಕ್ಕೆ ನೀಡಲಾಗಿದೆ ಅಂತ ತಿಳಿದು ಬಂದಿದೆ.
BREAKING NEWS: ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಭೋರ್ಗರೆತ..! ಸಾಯಿಬಾಬಾ ಮಂದಿರ ಜಲಾವೃತ; ಪ್ರವಾಸಿಗರಿಗೆ ನಿಷೇಧ
ಎಚ್ಚರ..! ಈ 12 ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ʻ ಗಂಭೀರ ಹೃದಯ ಕಾಯಿಲೆ ʼ ಸಂಕೇತವಾಗಿರಬಹುದು | heart disease
ರಿಯಲ್ ಲೈಫ್ ಬಾಹುಬಲಿ: ಪ್ರವಾಹದ ನಡುವೆಯೂ 3 ತಿಂಗಳ ಮಗುವನ್ನು ಬುಟ್ಟಿಯಲ್ಲಿ ಹೊತ್ತೊಯ್ದ ವ್ಯಕ್ತಿ… Watch Video