ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಶನಿವಾರ ಚುನಾವಣಾ ಅಬ್ಬರದ ನಡುವೆ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ತರುವ ಸಮಯ ಬಂದಿದೆ ಎಂದು ಅರ್ಭಟಿಸಿದರು.
ಬಿಜೆಪಿಯ ಅಡಿಯಲ್ಲಿ ಉತ್ತಮ ಆಡಳಿತ ದೇಶಾದ್ಯಂತ ಕಾಣುತ್ತಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈಗ ಪಶ್ಚಿಮ ಬಂಗಾಳದ ಸರದಿ ಎಂದು ಹೇಳಿದರು. ಮಾಲ್ಡಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ, ಗಂಗಾ ಮಾತೆಯ ಆಶೀರ್ವಾದದಿಂದ ಬಂಗಾಳದಲ್ಲಿಯೂ “ಅಭಿವೃದ್ಧಿಯ ನದಿ” ಹರಿಯುತ್ತದೆ ಎಂದು ಹೇಳಿದ್ದರು, ಬಿಜೆಪಿ ಇದನ್ನು ನಿಜವಾಗಿಸುತ್ತದೆ ಎಂದು ಪ್ರತಿಪಾದಿಸಿದರು.
ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಗಳನ್ನ ಚಿಟಿಕೆ ಹೊಡೆಯುವುದ್ರಲ್ಲೇ ಗುಣಪಡಿಸುವ ಮನೆಮದ್ದುಗಳಿವು.!
BREAKING : ಭಾರತದ ಮೊದಲ ‘ವಂದೇ ಭಾರತ್ ಸ್ಲೀಪರ್ ರೈಲಿಗೆ’ ಪ್ರಧಾನಿ ಮೋದಿ ಚಾಲನೆ








