ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಗಳನ್ನ ಚಿಟಿಕೆ ಹೊಡೆಯುವುದ್ರಲ್ಲೇ ಗುಣಪಡಿಸುವ ಮನೆಮದ್ದುಗಳಿವು.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಗಳು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನ ನಿರ್ಲಕ್ಷಿಸುವುದರಿಂದ ನೋವು ಮತ್ತು ಸೋಂಕು ಉಂಟಾಗುತ್ತದೆ. ಚರ್ಮದಲ್ಲಿ ತೇವಾಂಶದ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ, ರಾತ್ರಿ ಮಲಗುವ ಮೊದಲು, ಒಂದು ಟಬ್‌’ನಲ್ಲಿ ಬೆಚ್ಚಗಿನ ನೀರನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಮುದ್ರ ಉಪ್ಪು ಮತ್ತು ನಿಂಬೆ ರಸವನ್ನ ಸೇರಿಸಿ. ನಂತರ, ನಿಮ್ಮ ಪಾದಗಳನ್ನ ಈ ನೀರಿನಲ್ಲಿ 15-20 ನಿಮಿಷಗಳ ಕಾಲ ನೆನೆಸಿಡಿ. ಇದು ಸತ್ತ ಜೀವಕೋಶಗಳನ್ನ ಮೃದುಗೊಳಿಸುತ್ತದೆ ಮತ್ತು ಅವುಗಳನ್ನು ತೆಗೆದುಹಾಕಲು … Continue reading ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಗಳನ್ನ ಚಿಟಿಕೆ ಹೊಡೆಯುವುದ್ರಲ್ಲೇ ಗುಣಪಡಿಸುವ ಮನೆಮದ್ದುಗಳಿವು.!