ಕೆಎನ್ಎನ್ಡಿಜಿಟಲ್ ಡೆಸ್ಕ್ : ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಪ್ರಚಾರವನ್ನ ಚುರುಕುಗೊಳಿಸಿವೆ. ಅದ್ರಂತೆ, ಎಎಪಿ ಮತ್ತು ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಿಸಿವೆ. ಸಧ್ಯ ಇದಕ್ಕೆ ಟಾಂಗ್ ನೀಡಿರುವ ಮೋದಿ ನಾನು ನಿಮ್ಗೆ ಉಚಿತವಲ್ಲ, ಆದಾಯ ನೀಡ್ತೇನೆ ಎಂದಿದ್ದಾರೆ.
ಪ್ರಧಾನಿ ಮೋದಿ, “ಇದು ಉಚಿತ ವಿದ್ಯುತ್ ನೀಡುವ ಸಮಯವಲ್ಲ, ಇದು ವಿದ್ಯುತ್ನಿಂದ ಆದಾಯ ಗಳಿಸುವ ಸಮಯ. ‘ಮೊಡೆರಾ’ ಗ್ರಾಮವು ಸೌರಶಕ್ತಿಯನ್ನ ಬಳಸಿ, ಉಳಿದ ವಿದ್ಯುತ್’ನ್ನ ಸರ್ಕಾರಕ್ಕೆ ಮಾರಾಟ ಮಾಡುವ ಮೂಲಕ ಆದಾಯವನ್ನ ಗಳಿಸುತ್ತಿದೆ” ಎಂದರು.
BIGG NEWS : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ಇನ್ಮುಂದೆ ಗುಜರಿ ಸೇರಲಿದೆ 15 ವರ್ಷ ಪೂರೈಸಿದ ‘ಸರ್ಕಾರಿ ವಾಹನ’
BREAKING NEWS: ಮುರುಘಾ ಶ್ರೀ ಸೇರಿದಂತೆ ಮೂವರ ನ್ಯಾಯಾಂಗ ಬಂಧನ ವಿಸ್ತರಣೆ, ಡಿಸೆಂಬರ್ 3ರ ತನಕ ಜೈಲೆ ಗತಿ