Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಇಂದು ‘ಕರಾಳ ಶುಕ್ರವಾರ’ : ಒಂದೇ ದಿನ ಮಳೆ, ರಸ್ತೆ ಅಪಘಾತಗಳಲ್ಲಿ ಒಟ್ಟು 12 ಮಂದಿ ಸಾವು!

30/05/2025 8:22 PM

BREKING : ದಕ್ಷಿಣಕನ್ನಡದಲ್ಲಿ ಮಳೆಗೆ ಐವರು ಸಾವು ಪ್ರಕರಣ : ಮೃತ ಕುಟುಂಬಸ್ಥರಿಗೆ ತಲಾ 6 ಲಕ್ಷ ಪರಿಹಾರ ಘೋಷಣೆ

30/05/2025 8:10 PM

BREAKING : ರಾಜ್ಯದಲ್ಲಿ ಇಂದು 114 ಹೊಸ ಕೊರೊನ ಪ್ರಕರಣಗಳು ಪತ್ತೆ : ಸಾವಿನ ಸಂಖ್ಯೆ 3ಕ್ಕೆ ಏರಿಕೆ | Corona Case

30/05/2025 7:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯೋಧರ ಕ್ಯಾಂಟೀನ್‍ಗೆ ಅಬಕಾರಿ ಸುಂಕ ಇಲ್ಲ : ಮುಖ್ಯಮಂತ್ರಿಗಳಿಂದ ಮಹತ್ವದ ಘೋಷಣೆ
KARNATAKA

ಯೋಧರ ಕ್ಯಾಂಟೀನ್‍ಗೆ ಅಬಕಾರಿ ಸುಂಕ ಇಲ್ಲ : ಮುಖ್ಯಮಂತ್ರಿಗಳಿಂದ ಮಹತ್ವದ ಘೋಷಣೆ

By kannadanewsnow0729/05/2025 10:55 AM

ಬೆಂಗಳೂರು: ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ ತಾಯಿಯಷ್ಟೇ ಸ್ಮರಣೀಯರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಇಂದು ಟೌನ್ ಹಾಲ್‍ನಲ್ಲಿ ಆಯೋಜಿಸಿದ್ದ ಬೃಹತ್ “ಜೈ ಹಿಂದ್ ಸಭಾ” ಕಾರ್ಯಕ್ರಮದಲ್ಲಿ ಭಾರತೀಯ ಯೋಧರ ಪರಂಪರೆಯನ್ನು ಶ್ಲಾಘಿಸಿ, ನಿವೃತ್ತ ಯೋಧ ಸಮೂಹವನ್ನು ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಪುರಸ್ಕರಿಸಿ ಮಾತನಾಡಿದ ಅವರು, ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ 140 ಕೋಟಿ ಭಾರತೀಯರ ಜವಾಬ್ದಾರಿ ಎಂದರು.

ಶಿಷ್ಟ ರಕ್ಷಣೆ-ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ತನ್ನ ಇತಿಹಾಸದಲ್ಲೇ ಯಾವತ್ತೂ ರಾಜಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ ಎಂದು ಶ್ಲಾಘಿಸಿದರು.

ಯೋಧರ ಕ್ಯಾಂಟೀನ್‍ಗೆ ಅಬಕಾರಿ ಸುಂಕ ಹಾಕುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಘೋಷಣೆ ಮಾಡಿದರು. ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

No excise duty on soldiers' canteens: Important announcement by the Chief Minister
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಇಂದು ‘ಕರಾಳ ಶುಕ್ರವಾರ’ : ಒಂದೇ ದಿನ ಮಳೆ, ರಸ್ತೆ ಅಪಘಾತಗಳಲ್ಲಿ ಒಟ್ಟು 12 ಮಂದಿ ಸಾವು!

30/05/2025 8:22 PM1 Min Read

BREKING : ದಕ್ಷಿಣಕನ್ನಡದಲ್ಲಿ ಮಳೆಗೆ ಐವರು ಸಾವು ಪ್ರಕರಣ : ಮೃತ ಕುಟುಂಬಸ್ಥರಿಗೆ ತಲಾ 6 ಲಕ್ಷ ಪರಿಹಾರ ಘೋಷಣೆ

30/05/2025 8:10 PM1 Min Read

BREAKING : ರಾಜ್ಯದಲ್ಲಿ ಇಂದು 114 ಹೊಸ ಕೊರೊನ ಪ್ರಕರಣಗಳು ಪತ್ತೆ : ಸಾವಿನ ಸಂಖ್ಯೆ 3ಕ್ಕೆ ಏರಿಕೆ | Corona Case

30/05/2025 7:41 PM1 Min Read
Recent News

BREAKING : ರಾಜ್ಯದಲ್ಲಿ ಇಂದು ‘ಕರಾಳ ಶುಕ್ರವಾರ’ : ಒಂದೇ ದಿನ ಮಳೆ, ರಸ್ತೆ ಅಪಘಾತಗಳಲ್ಲಿ ಒಟ್ಟು 12 ಮಂದಿ ಸಾವು!

30/05/2025 8:22 PM

BREKING : ದಕ್ಷಿಣಕನ್ನಡದಲ್ಲಿ ಮಳೆಗೆ ಐವರು ಸಾವು ಪ್ರಕರಣ : ಮೃತ ಕುಟುಂಬಸ್ಥರಿಗೆ ತಲಾ 6 ಲಕ್ಷ ಪರಿಹಾರ ಘೋಷಣೆ

30/05/2025 8:10 PM

BREAKING : ರಾಜ್ಯದಲ್ಲಿ ಇಂದು 114 ಹೊಸ ಕೊರೊನ ಪ್ರಕರಣಗಳು ಪತ್ತೆ : ಸಾವಿನ ಸಂಖ್ಯೆ 3ಕ್ಕೆ ಏರಿಕೆ | Corona Case

30/05/2025 7:41 PM

ಬೆಂಗಳೂರು : ಶಾಲೆಗೆ ಪುಡಿರೌಡಿಗಳನ್ನು ಬಿಟ್ಟು ದಾಂಧಲೆ ನಡೆಸಿದ ಆರೋಪ : ಕಾಂಗ್ರೆಸ್ ಮುಖಂಡನ ವಿರುದ್ಧ FIR ದಾಖಲು

30/05/2025 7:26 PM
State News
KARNATAKA

BREAKING : ರಾಜ್ಯದಲ್ಲಿ ಇಂದು ‘ಕರಾಳ ಶುಕ್ರವಾರ’ : ಒಂದೇ ದಿನ ಮಳೆ, ರಸ್ತೆ ಅಪಘಾತಗಳಲ್ಲಿ ಒಟ್ಟು 12 ಮಂದಿ ಸಾವು!

By kannadanewsnow0530/05/2025 8:22 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದೆ. ಈಗಾಗಲೇ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟ…

BREKING : ದಕ್ಷಿಣಕನ್ನಡದಲ್ಲಿ ಮಳೆಗೆ ಐವರು ಸಾವು ಪ್ರಕರಣ : ಮೃತ ಕುಟುಂಬಸ್ಥರಿಗೆ ತಲಾ 6 ಲಕ್ಷ ಪರಿಹಾರ ಘೋಷಣೆ

30/05/2025 8:10 PM

BREAKING : ರಾಜ್ಯದಲ್ಲಿ ಇಂದು 114 ಹೊಸ ಕೊರೊನ ಪ್ರಕರಣಗಳು ಪತ್ತೆ : ಸಾವಿನ ಸಂಖ್ಯೆ 3ಕ್ಕೆ ಏರಿಕೆ | Corona Case

30/05/2025 7:41 PM

ಬೆಂಗಳೂರು : ಶಾಲೆಗೆ ಪುಡಿರೌಡಿಗಳನ್ನು ಬಿಟ್ಟು ದಾಂಧಲೆ ನಡೆಸಿದ ಆರೋಪ : ಕಾಂಗ್ರೆಸ್ ಮುಖಂಡನ ವಿರುದ್ಧ FIR ದಾಖಲು

30/05/2025 7:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.