ತಿರುಪತಿ: ನವೆಂಬರ್ 8ರ ನಾಳೆ ಚಂದ್ರಗ್ರಹಣವಿದೆ. ಈ ಹಿನ್ನಲೆಯಲ್ಲಿ ನಾಳೆಯ ಮಂಗಳವಾರದಂದು ತಿರುಪತಿ ತಿಮ್ಮಪ್ಪನ ದರ್ಶವನ್ನು ರದ್ದುಗೊಳಿಸಲಾಗಿದೆ.
ಇಂದಿನ ಇಡಿ ವಿಚಾರಣೆಗೆ ‘ಡಿ.ಕೆ ಶಿವಕುಮಾರ್’ ಗೈರು, ‘ಸಂಸದ ಡಿ.ಕೆ ಸುರೇಶ್’ ಹಾಜರ್ | DK Brothers
ಈ ಬಗ್ಗೆ ಟಿಟಿಡಿಯಿಂದ ಮಾಹಿತಿ ನೀಡಲಾಗಿದ್ದು, ಚಂದ್ರಗ್ರಹಣದ ಕಾರಣ ಪವಿತ್ರ ಕ್ಷೇತ್ರ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶವನ್ನು ರದ್ದುಗೊಳಿಸಲಾಗಿದೆ. ನಾಳೆ ಎಲ್ಲಾ ರೀತಿಯ ದರ್ಶನ, ಸೇವೆಗಳು ಇರುವುದಿಲ್ಲ ಎಂಬುದಾಗಿ ಹೇಳಿದೆ.
ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ವೇತನ ಆಯೋಗ ರಚನೆ’
ಚಂದ್ರಗ್ರಹಣದ ನಾಳೆಯ ಬೆಳಿಗ್ಗೆ 8.30ರಿಂದ ರಾತ್ರಿ 7.30ರವರೆಗೆ ತಿರುಪತಿಯಲ್ಲಿ ಎಲ್ಲಾ ದೇವರ ದರ್ಶನ ರದ್ದುಗೊಳಿಸಲಾಗಿದೆ. ಈ ಬಳಿಕ ನವೆಂಬರ್ 9ರಂದು ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಭಕ್ತರಿಗೆ ದೊರೆಯಲಿದೆ.