Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

Shocking: ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಮಗುವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿ ಬರ್ಬರ ಹತ್ಯೆ; ಸಿಸಿಟಿವಿ ದೃಶ್ಯ ವೈರಲ್!

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪ: 20 ವರ್ಷದ ಶಿಕ್ಷೆಗೆ ಗುರಿಯಾಗಿದ್ದ ಪ್ರಾಧ್ಯಾಪಕನಿಗೆ ಮುಕ್ತಿ; ಕೋರ್ಟ್‌ನಿಂದ 10 ಲಕ್ಷ ರೂ. ಪರಿಹಾರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸದ್ಯಕ್ಕೆ ‘ಸ್ಯಾಂಡಲ್ ವುಡ್’ನಿಂದ ‘ನಟ ದರ್ಶನ್’ ನಿಷೇಧವಿಲ್ಲ: ಎನ್.ಎಂ ಸುರೇಶ್ ಸ್ಪಷ್ಟನೆ
KARNATAKA

BIG NEWS: ಸದ್ಯಕ್ಕೆ ‘ಸ್ಯಾಂಡಲ್ ವುಡ್’ನಿಂದ ‘ನಟ ದರ್ಶನ್’ ನಿಷೇಧವಿಲ್ಲ: ಎನ್.ಎಂ ಸುರೇಶ್ ಸ್ಪಷ್ಟನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ದರ್ಶನ್ ದೊಡ್ಡ ನಟನಾಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆಯೇ ವಿನಹಃ ಅಪರಾಧಿ ಎಂಬುದಾಗಿ ಕೋರ್ಟ್ ತೀರ್ಪು ನೀಡಿಲ್ಲ. ಈ ಹಿನ್ನಲೆಯಲ್ಲಿ ಸದ್ಯಕ್ಕೆ ಅವರನ್ನು ಸ್ಯಾಂಡಲ್ ವುಡ್ ನಿಂದ ನಿಷೇಧ ಮಾಡುವ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಅಂತ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಸ್ಪಷ್ಟ ಪಡಿಸಿದ್ದಾರೆ.

ಇಂದು ವಾಣಿಜ್ಯ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದರ್ಶನ್ ಸ್ಯಾಂಡಲ್ ವುಡ್ ಚಿತ್ರರಂಗದ ದೊಡ್ಡ ನಟ. ಅವರ ವಿರುದ್ಧದ ಈಗ ಆರೋಪ ಮಾತ್ರವೇ ಕೇಳಿ ಬಂದಿದೆ. ತನಿಖೆ ನಡೆಯುತ್ತಿದೆ. ಅದರಲ್ಲಿ ಅಪರಾಧಿ ಎಂಬುದಾಗಿ ಸಾಭೀತಾದ್ರೇ, ಚಿತ್ರರಂಗದ ಅಂಗ ಸಂಸ್ಥೆಗಳು ಎಲ್ಲವೂ ಸೇರಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ವಾಣಿಜ್ಯ ಮಂಡಳಿ ಖಂಡಿಸುತ್ತದೆ. ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು ಅಂತಲೂ ಆಗ್ರಹಿಸುತ್ತದೆ. ನಾಳೆ ರೇಣುಕಾಸ್ವಾಮಿ ಮನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ತೆರಳಿ, ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದೇವೆ ಎಂದು ತಿಳಿಸಿದರು.

Nagpur Blast:: ನಾಗ್ಪುರದ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 6 ಕಾರ್ಮಿಕರು ಸಾವು

Rafael Nadal: ವಿಂಬಲ್ಡನ್ 2024ರಿಂದ ಹಿಂದೆ ಸರಿದ ರಾಫೆಲ್ ನಡಾಲ್

Share. Facebook Twitter LinkedIn WhatsApp Email

Related Posts

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

2 Mins Read

ALERT : ಸಾರ್ವಜನಿಕ ಸ್ಥಳಗಳ ‘ಫ್ರೀ ವೈ-ಫೈ’ ಬಳಸುವವರೇ ಎಚ್ಚರ : ಇದು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು

2 Mins Read

ನದಿಯಂತಾದ ರಸ್ತೆಯಲ್ಲಿ ಸಿಲುಕಿದ ದಿವ್ಯಾಂಗ ಯುವಕನನ್ನು ಹೆಗಲ ಮೇಲೆ ಹೊತ್ತು ಪ್ರಾಣ ಉಳಿಸಿದ ಬೆಂಗಳೂರು ಪೊಲೀಸ್ : ವಿಡಿಯೋ ವೈರಲ್ | WATCH VIDEO

2 Mins Read
Recent News

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

Shocking: ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಮಗುವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿ ಬರ್ಬರ ಹತ್ಯೆ; ಸಿಸಿಟಿವಿ ದೃಶ್ಯ ವೈರಲ್!

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪ: 20 ವರ್ಷದ ಶಿಕ್ಷೆಗೆ ಗುರಿಯಾಗಿದ್ದ ಪ್ರಾಧ್ಯಾಪಕನಿಗೆ ಮುಕ್ತಿ; ಕೋರ್ಟ್‌ನಿಂದ 10 ಲಕ್ಷ ರೂ. ಪರಿಹಾರ!

ALERT : ಸಾರ್ವಜನಿಕ ಸ್ಥಳಗಳ ‘ಫ್ರೀ ವೈ-ಫೈ’ ಬಳಸುವವರೇ ಎಚ್ಚರ : ಇದು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು

State News
KARNATAKA

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

By kannadanewsnow57 KARNATAKA 2 Mins Read

ಬೇಸಿಗೆಯ ಧಗಧಗಿಸುವ ಬಿಸಿಲಿನಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ನಾವೆಲ್ಲರೂ ಸಾಮಾನ್ಯವಾಗಿ ಮಾಡುವ ಒಂದು ಸಣ್ಣ ತಪ್ಪು ನಮ್ಮ ಕೈಯಲ್ಲಿರುವ ದುಬಾರಿ ಸ್ಮಾರ್ಟ್‌ಫೋನ್…

ALERT : ಸಾರ್ವಜನಿಕ ಸ್ಥಳಗಳ ‘ಫ್ರೀ ವೈ-ಫೈ’ ಬಳಸುವವರೇ ಎಚ್ಚರ : ಇದು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು

ನದಿಯಂತಾದ ರಸ್ತೆಯಲ್ಲಿ ಸಿಲುಕಿದ ದಿವ್ಯಾಂಗ ಯುವಕನನ್ನು ಹೆಗಲ ಮೇಲೆ ಹೊತ್ತು ಪ್ರಾಣ ಉಳಿಸಿದ ಬೆಂಗಳೂರು ಪೊಲೀಸ್ : ವಿಡಿಯೋ ವೈರಲ್ | WATCH VIDEO

Rain Alert : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.