Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಅಮೆರಿಕದ ಇರಾನ್ ಸಂಧಾನಕಾರರ ಮೇಲೆ ಇಸ್ರೇಲ್ ಕಣ್ಣು? ಗುಪ್ತಚರ ವರದಿಯಿಂದ ಆತಂಕ

​’ಕಟ್ ಮನಿ’ ಮತ್ತು ಭ್ರಷ್ಟಾಚಾರದ ಆರೋಪ: ಬಂಧನದಿಂದ ತಪ್ಪಿಸಿಕೊಳ್ಳಲು ಸೀರೆಗಳ ರಾಶಿಯಲ್ಲಿ ಅಡಗಿದ್ದ ಟಿಎಂಸಿ ನಾಯಕ | Watch video

ಮನೆ ಬಾಗಿಲಲ್ಲಿ ಈ ಒಂದು ಗಿಡ ಇಟ್ಟರೆ ಸಾಕು; ನಿಮ್ಮ ಮನೆಯೊಳಗೆ ಹಾವುಗಳು ಸುಳಿಯುವುದಕ್ಕೂ ಹೆದರುತ್ತವೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನವದೆಹಲಿ ಸಂಚಾರ ಸಮಸ್ಯೆ: ಫೆ.16ರಿಂದ 20ವರೆಗೆ ವಕೀಲರಿಗೆ ‘ವರ್ಚುಲ್’ ಆಗಿ ಬಾಗಿಗೆ ಸುಪ್ರೀಂ ಕೋರ್ಟ್ ಆವಕಾಶ
INDIA

ನವದೆಹಲಿ ಸಂಚಾರ ಸಮಸ್ಯೆ: ಫೆ.16ರಿಂದ 20ವರೆಗೆ ವಕೀಲರಿಗೆ ‘ವರ್ಚುಲ್’ ಆಗಿ ಬಾಗಿಗೆ ಸುಪ್ರೀಂ ಕೋರ್ಟ್ ಆವಕಾಶ

By ವಸಂತ ಬಿ ಈಶ್ವರಗೆರೆ

ನವದೆಹಲಿ: ನವದೆಹಲಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ, ಫೆಬ್ರವರಿ 16ರಿಂದ 20ರವರೆಗೆ ಸುಪ್ರೀಂ ಕೋರ್ಟ್ ವಕೀಲರಿಗೆ ವರ್ಚುಲ್ ಆಗಿ ಪ್ರಕರಣಗಳ ಅರ್ಜಿ ವಿಚಾರಣೆಯಲ್ಲಿ ಭಾಗಿಯಾಗೋದಕ್ಕೆ ಅವಕಾಶ ನೀಡಿದೆ.

ಭಾರತ್ ಮಂಟಪದಲ್ಲಿ ನಡೆಯಲಿರುವ ‘AI ಇಂಪ್ಯಾಕ್ಟ್ ಶೃಂಗಸಭೆ’ಗೆ ಮುಂಚಿತವಾಗಿ, ನ್ಯಾಯಾಲಯದ ಆವರಣದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂಬ ಕಾರಣ ನೀಡಿ, ಫೆಬ್ರವರಿ 16 ಮತ್ತು 20, 2026 ರ ನಡುವೆ ವಕೀಲರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅನುಮತಿ ನೀಡುವ ಸುತ್ತೋಲೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೊರಡಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗುವುದು ಐಚ್ಛಿಕವಾಗಿರುತ್ತದೆ ಮತ್ತು ಈ ಅವಧಿಯಲ್ಲಿ ಎಲ್ಲಾ ಪೀಠಗಳು ಹೈಬ್ರಿಡ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ರಿಜಿಸ್ಟ್ರಿ ಸ್ಪಷ್ಟಪಡಿಸಿದೆ.

#SupremeCourt allows lawyers to appear virtually from Feb 16–20 amid traffic concerns

Ahead of the ‘AI Impact Summit’ at Bharat Mandapam, the Supreme Court on Friday issued a circular permitting advocates to appear through video conferencing between February 16 and 20, 2026,… pic.twitter.com/ETQ8M4EPaO

— Bar and Bench (@barandbench) February 14, 2026

ಪ್ರೇಮಿಗಳ ದಿನದಂದೇ ಬೆಚ್ಟಿ ಬೀಳಿಸೋ ಘಟನೆ: ಪ್ರೇಯಸಿ ಕೊಂದು, ತಾನು ಗುಂಡು ಹಾರಿಸಿಕೊಂಡು ಪ್ರಿಯಕರ ಆತ್ಮಹತ್ಯೆ

BIG NEWS: 20 ಲಕ್ಷ ಮೌಲ್ಯದ ಆಭರಣ ಧರಿಸಿ ಮದುವೆಗೆ ತೆರಳಿದ್ದ ಮಹಿಳೆಯೇ ನಿಗೂಢವಾಗಿ ನಾಪತ್ತೆ

Share. Facebook Twitter LinkedIn WhatsApp Email

Related Posts

​ಅಮೆರಿಕದ ಇರಾನ್ ಸಂಧಾನಕಾರರ ಮೇಲೆ ಇಸ್ರೇಲ್ ಕಣ್ಣು? ಗುಪ್ತಚರ ವರದಿಯಿಂದ ಆತಂಕ

2 Mins Read

​’ಕಟ್ ಮನಿ’ ಮತ್ತು ಭ್ರಷ್ಟಾಚಾರದ ಆರೋಪ: ಬಂಧನದಿಂದ ತಪ್ಪಿಸಿಕೊಳ್ಳಲು ಸೀರೆಗಳ ರಾಶಿಯಲ್ಲಿ ಅಡಗಿದ್ದ ಟಿಎಂಸಿ ನಾಯಕ | Watch video

2 Mins Read

​ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ: ವೈರಲ್ ವಿಡಿಯೋ ಕಂಡು ನೆಟ್ಟಿಗರ ಆಕ್ರೋಶ!

2 Mins Read
Recent News

​ಅಮೆರಿಕದ ಇರಾನ್ ಸಂಧಾನಕಾರರ ಮೇಲೆ ಇಸ್ರೇಲ್ ಕಣ್ಣು? ಗುಪ್ತಚರ ವರದಿಯಿಂದ ಆತಂಕ

​’ಕಟ್ ಮನಿ’ ಮತ್ತು ಭ್ರಷ್ಟಾಚಾರದ ಆರೋಪ: ಬಂಧನದಿಂದ ತಪ್ಪಿಸಿಕೊಳ್ಳಲು ಸೀರೆಗಳ ರಾಶಿಯಲ್ಲಿ ಅಡಗಿದ್ದ ಟಿಎಂಸಿ ನಾಯಕ | Watch video

ಮನೆ ಬಾಗಿಲಲ್ಲಿ ಈ ಒಂದು ಗಿಡ ಇಟ್ಟರೆ ಸಾಕು; ನಿಮ್ಮ ಮನೆಯೊಳಗೆ ಹಾವುಗಳು ಸುಳಿಯುವುದಕ್ಕೂ ಹೆದರುತ್ತವೆ!

​ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ: ವೈರಲ್ ವಿಡಿಯೋ ಕಂಡು ನೆಟ್ಟಿಗರ ಆಕ್ರೋಶ!

State News
KARNATAKA

ರಾಜ್ಯದಲ್ಲಿ ಮುಂದಿನ 8 ದಿನಗಳ ಕಾಲ ಭಾರೀ ಮಳೆ, ಗುಡುಗು ಸಹಿತ ಬಿರುಗಾಳಿಯ ಆರ್ಭಟ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಎಂಟು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರೀ ಮಳೆ, ಗುಡುಗು, ಮಿಂಚು ಹಾಗೂ…

vidhana soudha

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 6 IAS, ಇಬ್ಬರು IPS ಅಧಿಕಾರಿಗಳನ್ನು ವರ್ಗಾವಣೆ

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಆರು IAS ಅಧಿಕಾರಿಗಳನ್ನು ವರ್ಗಾವಣೆ | IAS Officer Transfer

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ; ಇಬ್ಬರು IPS ಅಧಿಕಾರಿಗಳನ್ನು ವರ್ಗಾವಣೆ | IPS Officer Transfer

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.