BIG NEWS: 20 ಲಕ್ಷ ಮೌಲ್ಯದ ಆಭರಣ ಧರಿಸಿ ಮದುವೆಗೆ ತೆರಳಿದ್ದ ಮಹಿಳೆಯೇ ನಿಗೂಢವಾಗಿ ನಾಪತ್ತೆ
ಹಾಸನ: ಸುಮಾರು 20 ಲಕ್ಷ ಮೌಲ್ಯದ ಆಭರಣ ಧರಿಸಿ, ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದಂತ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವಂತ ಘಟನೆ ಹಾಸನದ ಕಲ್ಕೆರೆಯಲ್ಲಿ ಬಳಿಯಲ್ಲಿ ನಡೆದಿದೆ. ಹಾಸನ ತಾಲ್ಲೂಕಿನ ಕಲ್ಕೆರೆ ಗ್ರಾಮ, ಮೂಲತಹ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ವ್ಯಾಪ್ತಿಯ ನಿವಾಸಿ ಮಹಿಳೆಯೊಬ್ಬರು ತುಮಕೂರಿಗೆ ಸಂಬಂಧಿಕರೊಬ್ಬರ ಮದುವೆಗಾಗಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿ ತೆರಳಿದ್ದರು. ಕಳೆದ ಗುರುವಾರದಂದು ತೆರಳಿದ್ದಂತ ಮಹಿಳೆಯ, ದಿಢೀರ್ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದಂತ ಮಹಿಳೆಯ ಬಟ್ಟೆ, ಒಳ ಉಡುಪುಗಳು ರಸ್ತೆ ಬದಿಯಲ್ಲಿ ದೊರೆತಿದ್ದವು. … Continue reading BIG NEWS: 20 ಲಕ್ಷ ಮೌಲ್ಯದ ಆಭರಣ ಧರಿಸಿ ಮದುವೆಗೆ ತೆರಳಿದ್ದ ಮಹಿಳೆಯೇ ನಿಗೂಢವಾಗಿ ನಾಪತ್ತೆ
Copy and paste this URL into your WordPress site to embed
Copy and paste this code into your site to embed