ಪ್ರೇಮಿಗಳ ದಿನದಂದೇ ಬೆಚ್ಟಿ ಬೀಳಿಸೋ ಘಟನೆ: ಪ್ರೇಯಸಿ ಕೊಂದು, ತಾನು ಗುಂಡು ಹಾರಿಸಿಕೊಂಡು ಪ್ರಿಯಕರ ಆತ್ಮಹತ್ಯೆ

ನೋಯ್ಡಾ: ಪ್ರೇಮಿಗಳ ದಿನದಂದೇ ಬೆಚ್ಚಿ ಬೀಳಿಸೋ ಘಟನೆಯೊಂದು ನೋಯ್ಡಾದಲ್ಲಿ ನಡೆದಿದೆ. ಪ್ರಿಯಕರನೊಬ್ಬ, ತನ್ನ ಗರ್ಲ್ ಫ್ರೆಂಡ್ ಕೊಂದು, ತಾನೂ ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಫೆಬ್ರವರಿ 14, ಶನಿವಾರ ನೋಯ್ಡಾದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಒಬ್ಬ ಪುರುಷ ಮತ್ತು ಮಹಿಳೆಯೊಬ್ಬರು ತಲೆಗೆ ಗುಂಡೇಟಿನಿಂದ ಗಾಯಗಳಾಗಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಿಟಿಐ ವರದಿ ಪ್ರಕಾರ, 32 ವರ್ಷದ ವ್ಯಕ್ತಿ ತನ್ನ 26 ವರ್ಷದ ಗೆಳತಿಗೆ ಗುಂಡು ಹಾರಿಸಿಕೊಂದ ನಂತರ ತನ್ನ ಮೇಲೆ … Continue reading ಪ್ರೇಮಿಗಳ ದಿನದಂದೇ ಬೆಚ್ಟಿ ಬೀಳಿಸೋ ಘಟನೆ: ಪ್ರೇಯಸಿ ಕೊಂದು, ತಾನು ಗುಂಡು ಹಾರಿಸಿಕೊಂಡು ಪ್ರಿಯಕರ ಆತ್ಮಹತ್ಯೆ