ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಏಮ್ಸ್’ನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಹೊಟ್ಟೆ ಸೋಂಕು ಮತ್ತು ವೈರಲ್ ಜ್ವರದ ರೋಗಲಕ್ಷಣಗಳೊಂದಿಗೆ ಸೀತಾರಾಮನ್ ಅವರನ್ನ ಸೋಮವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿತ್ತು. ಸಧ್ಯ ಅವ್ರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗ್ತಿದೆ.
Good News : ಸಾರ್ವಜನಿಕರೇ, ಕೇಂದ್ರ ಸರ್ಕಾರದ ಈ ಯೋಜನೆಯಡಿ ಸುಲಭವಾಗಿ 10 ಲಕ್ಷ ‘ಸಾಲ’ ಪಡೆಯ್ಬೋದು ; ಹೇಗೆ ಗೊತ್ತಾ?
HEALTH TIPS: ಮನೆಯಲ್ಲಿದ್ದ ಜಾಯಿಕಾಯಿ ಹೆಚ್ಚು ಬಳಸುವುದರಿಂದ ʼಶುಗರ್ʼ ಕಡಿಮೆಯಾಗುತ್ತೆ? ತಜ್ಞರ ಮಾಹಿತಿ