ನವದೆಹಲಿ: ರಾಜ್ಯದಲ್ಲಿ ಸರಿಯಾಗಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ನಿರ್ವಹಿಸದ ( solid as well as liquid waste ) ಕಾರಣದಿಂದಾಗಿ ಕರ್ನಾಟಕಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ( National Green Tribunal – NGT ) 2,900 ಕೋಟಿ ಪರಿಸರ ಹಾನಿಯ ದಂಡವನ್ನು ವಿಧಿಸಿದೆ.
ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯವನ್ನು ನಿರ್ವಹಿಸದ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕರ್ನಾಟಕಕ್ಕೆ 2,900 ಕೋಟಿ ರೂ.ಗಳ ಪರಿಸರ ಪರಿಹಾರವನ್ನು ವಿಧಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
National Green Tribunal imposes environmental compensation of Rs 2,900 crores on Karnataka for allegedly not managing solid as well as liquid waste causing harm to the environment.
— ANI (@ANI) October 15, 2022