ಬೆಂಗಳೂರು: ವರ್ಷಕ್ಕೆ 2 ಕೋಟಿ ಉದ್ಯೋಗ ( Jobs ) ಸೃಷ್ಟಿಸುತ್ತೇವೆ ಎಂದವರು 9 ಲಕ್ಷ ಸರ್ಕಾರಿ ಹುದ್ದೆಗಳನ್ನು ಖಾಲಿ ಬಿಟ್ಟರು! ಬಿಜೆಪಿ ಸರ್ಕಾರಕ್ಕೆ ( BJP Government ) ಉದ್ಯೋಗ ಸೃಷ್ಟಿಸುವುದಿರಲಿ ಇರುವ ಸರ್ಕಾರಿ ಹುದ್ದೆಗಳನ್ನೇ ಭರ್ತಿ ಮಾಡಲಾಗಲಿಲ್ಲವೇಕೆ? ಉದ್ಯೋಗ ನೀಡುವುದೆಂದರೆ ಖಾಲಿ ಸುರಂಗಕ್ಕೆ ಕೈ ಬೀಸಿದಂತಲ್ಲ ನರೇಂದ್ರ ಮೋದಿ ( Narendra Modi ) ಅವರೇ, ಇದೇನಾ ನಿಮ್ಮ ಅಚ್ಛೆ ದಿನ್? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದವರು 9 ಲಕ್ಷ ಸರ್ಕಾರಿ ಹುದ್ದೆಗಳನ್ನು ಖಾಲಿ ಬಿಟ್ಟರು!
ಬಿಜೆಪಿ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸುವುದಿರಲಿ ಇರುವ ಸರ್ಕಾರಿ ಹುದ್ದೆಗಳನ್ನೇ ಭರ್ತಿ ಮಾಡಲಾಗಲಿಲ್ಲವೇಕೆ?
ಉದ್ಯೋಗ ನೀಡುವುದೆಂದರೆ ಖಾಲಿ ಸುರಂಗಕ್ಕೆ ಕೈ ಬೀಸಿದಂತಲ್ಲ @narendramodi ಅವರೇ,
ಇದೇನಾ ನಿಮ್ಮ ಅಚ್ಛೆ ದಿನ್? pic.twitter.com/XZltZ81e3C— Karnataka Congress (@INCKarnataka) December 15, 2022
ಬಿಜೆಪಿ ಅಡಳಿತವು “ಕರ್ನಾಟಕಕ್ಕೆ ಗ್ರಹಣ ಕಾಲ” ಇದ್ದಂತೆ, ಅಧಿಕಾರ ವಿಕೇಂದ್ರೀಕರಣದ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುವ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಮುಗಿಸಲು ಬಿಜೆಪಿ ಸಂಚು ರೂಪಿಸಿದೆ. ಬಿಬಿಎಂಪಿ, ತಾಲೂಕು & ಜಿಲ್ಲಾ ಪಂಚಾಯ್ತಿಗಳ ಚುನಾವಣೆ ನಡೆಸಲು ಬಿಜೆಪಿ ಸರ್ಕಾರಕ್ಕೆ ಇಷ್ಟವಿಲ್ಲವೇಕೆ? ರಾಜ್ಯದ ಅಭಿವೃದ್ಧಿ ಬೇಕಿಲ್ಲವೇ? ಎಂದು ಪ್ರಶ್ನಿಸಿದೆ.
ಬಿಜೆಪಿ ಅಡಳಿತವು "ಕರ್ನಾಟಕಕ್ಕೆ ಗ್ರಹಣ ಕಾಲ" ಇದ್ದಂತೆ,
ಅಧಿಕಾರ ವಿಕೇಂದ್ರೀಕರಣದ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುವ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಮುಗಿಸಲು ಬಿಜೆಪಿ ಸಂಚು ರೂಪಿಸಿದೆ.
ಬಿಬಿಎಂಪಿ, ತಾಲೂಕು & ಜಿಲ್ಲಾ ಪಂಚಾಯ್ತಿಗಳ ಚುನಾವಣೆ ನಡೆಸಲು @BJP4Karnataka ಸರ್ಕಾರಕ್ಕೆ ಇಷ್ಟವಿಲ್ಲವೇಕೆ?
ರಾಜ್ಯದ ಅಭಿವೃದ್ಧಿ ಬೇಕಿಲ್ಲವೇ? pic.twitter.com/AQyrDtyAts— Karnataka Congress (@INCKarnataka) December 15, 2022
‘ನಾವು ಕೇಳದೆಯೂ ಏನೇನು ಪಡೆದುಕೊಂಡಿದ್ದೆವು ಎಂಬುದರ ಅರಿವಾಗುವುದು ಅವುಗಳನ್ನು ಕಳೆದುಕೊಂಡಾಗ ಮಾತ್ರ’ ಎಂಬ ಮಾತಿದೆ. ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಸಬ್ಸಿಡಿ ನೀಡಿತ್ತು. ಗ್ಯಾಸ್ ಸಿಲಿಂಡರ್ ಸಬ್ಸಿಡಿ ನೀಡಿತ್ತು. ಹಿರಿಯ ನಾಗರಿಕರಿಗೆ ರಿಯಾಯಿತಿ ಪ್ರಯಾಣ ದರ ನೀಡಿತ್ತು. ಬಿಜೆಪಿಯ ಅಚ್ಚೇದಿನ್ ಅವುಗಳನ್ನೆಲ್ಲ ಜನರಿಂದ ಕಿತ್ತುಕೊಂಡಿದೆ ಎಂದು ಗುಡುಗಿದೆ.
'ನಾವು ಕೇಳದೆಯೂ ಏನೇನು ಪಡೆದುಕೊಂಡಿದ್ದೆವು ಎಂಬುದರ ಅರಿವಾಗುವುದು ಅವುಗಳನ್ನು ಕಳೆದುಕೊಂಡಾಗ ಮಾತ್ರ' ಎಂಬ ಮಾತಿದೆ.
ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಸಬ್ಸಿಡಿ ನೀಡಿತ್ತು. ಗ್ಯಾಸ್ ಸಿಲಿಂಡರ್ ಸಬ್ಸಿಡಿ ನೀಡಿತ್ತು. ಹಿರಿಯ ನಾಗರಿಕರಿಗೆ ರಿಯಾಯಿತಿ ಪ್ರಯಾಣ ದರ ನೀಡಿತ್ತು. ಬಿಜೆಪಿಯ ಅಚ್ಚೇದಿನ್ ಅವುಗಳನ್ನೆಲ್ಲ ಜನರಿಂದ ಕಿತ್ತುಕೊಂಡಿದೆ. pic.twitter.com/vifDFc6cOZ
— Karnataka Congress (@INCKarnataka) December 15, 2022
ಬಿಜೆಪಿ ಸರ್ಕಾರ ನಡೆಯುತ್ತಲೂ ಇಲ್ಲ, ಓಡುತ್ತಲೂ ಇಲ್ಲ, ತೆವಳುತ್ತಿದೆ. ತಳ್ಳುತ್ತಿರುವ ಸರ್ಕಾರ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದರು, ಬಸವನ ಹುಳುವಿನಂತೆ ತೆವಳುತ್ತಿದೆ ಎಂದು ಕೋರ್ಟ್ ಹೇಳಿದೆ. ಬಸವರಾಜ ಬೊಮ್ಮಾಯಿ ಅವರೇ, ಈ ಸರ್ಟಿಫಿಕೇಟ್ಗಳು ಸಾಕಲ್ಲವೇ? ಬಿಜೆಪಿ ಸರ್ಕಾರ ಇರುವವರೆಗೂ ರಾಜ್ಯದ ‘ಅಭಿವೃದ್ಧಿ ಸ್ಥಂಭನ’ ಆಗಿರುತ್ತದೆ ಎಂದಿದೆ.
,@BJP4Karnataka ಸರ್ಕಾರ ನಡೆಯುತ್ತಲೂ ಇಲ್ಲ, ಓಡುತ್ತಲೂ ಇಲ್ಲ, ತೆವಳುತ್ತಿದೆ.
ತಳ್ಳುತ್ತಿರುವ ಸರ್ಕಾರ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದರು, ಬಸವನ ಹುಳುವಿನಂತೆ ತೆವಳುತ್ತಿದೆ ಎಂದು ಕೋರ್ಟ್ ಹೇಳಿದೆ.@BSBommai ಅವರೇ, ಈ ಸರ್ಟಿಫಿಕೇಟ್ಗಳು ಸಾಕಲ್ಲವೇ?
ಬಿಜೆಪಿ ಸರ್ಕಾರ ಇರುವವರೆಗೂ ರಾಜ್ಯದ 'ಅಭಿವೃದ್ಧಿ ಸ್ಥಂಭನ' ಆಗಿರುತ್ತದೆ.
— Karnataka Congress (@INCKarnataka) December 15, 2022
ನೀರಾವರಿ ಯೋಜನೆಗಳಿಗೆ ₹1.5 ಲಕ್ಷ ಕೋಟಿ ನೀಡುತ್ತೇವೆ ಎಂದಿತ್ತು ಬಿಜೆಪಿ. ಒಂದೇ ಒಂದು ನೀರಾವರಿ ಯೋಜನೆಯಲ್ಲಿ ಪ್ರಗತಿ ಇಲ್ಲ, ತ್ರಿಬಲ್ ಇಂಜಿನ್ ಸರ್ಕಾರವಿದ್ದರೂ ಮಹದಾಯಿ ಗೊಂದಲ ಬಗೆಹರಿಸಲಿಲ್ಲ. ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲಿಲ್ಲ. ಪ್ರಣಾಳಿಕೆಯ ಭರವಸೆಗಳು ಬಿಜೆಪಿಗೆ ಮರೆತು ಹೊಯ್ತೆ? ಎಂದು ಕೇಳಿದೆ.
ನೀರಾವರಿ ಯೋಜನೆಗಳಿಗೆ ₹1.5 ಲಕ್ಷ ಕೋಟಿ ನೀಡುತ್ತೇವೆ ಎಂದಿತ್ತು @BJP4Karnataka.
ಒಂದೇ ಒಂದು ನೀರಾವರಿ ಯೋಜನೆಯಲ್ಲಿ ಪ್ರಗತಿ ಇಲ್ಲ, ತ್ರಿಬಲ್ ಇಂಜಿನ್ ಸರ್ಕಾರವಿದ್ದರೂ ಮಹದಾಯಿ ಗೊಂದಲ ಬಗೆಹರಿಸಲಿಲ್ಲ.
ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲಿಲ್ಲ.ಪ್ರಣಾಳಿಕೆಯ ಭರವಸೆಗಳು ಬಿಜೆಪಿಗೆ ಮರೆತು ಹೊಯ್ತೆ?#NimHatraIdyaUttara #SayCM pic.twitter.com/Ow7277vHhI
— Karnataka Congress (@INCKarnataka) December 15, 2022