ಮೈಸೂರು : ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್ ಆಗಿದ್ದರಿಂದ ಮಗನ ಅಂಗಾಂಗ ದಾನ ಮಾಡಿ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಹೆಬ್ಬಾಳ ಬಡಾವಣೆ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ ಶಂಕರ್ ಅಪಘಾತದಲ್ಲಿ ತಲೆ ಪೆಟ್ಟು ಬಿದ್ದು ಕೋಮಾಗೆ ಜಾರಿದ್ದನು. ಆದ್ದರಿಂದ ಮನೋಜ್ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು, ಆದರೆ ಮನೋಜ್ ಮೆದುಳು ನಿಷ್ಕ್ರಿಯಗೊಂಡಿದ್ದ ಕಾರಣ ಚೇತರಿಕೆ ಕಾಣಲಿಲ್ಲ, ಆದ್ದರಿಂದ ಮನೋಜ್ ತಂದೆ ಜಯಶಂಕರ್, ತಾಯಿ ಜಯಲಕ್ಷ್ಮೀ ಮಗನ ಹೃದಯ, ಲಿವರ್, ಕಿಡ್ನಿ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಇವಿಎಂನಲ್ಲಿ ಅಭ್ಯರ್ಥಿಯ ವಿವರ: ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ
Job Alert: ಸಮುದಾಯ ಆರೋಗ್ಯ ಅಧಿಕಾರಿ(CHO) ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 30 ಸಾವಿರ ವೇತನ