ಬೆಂಗಳೂರು : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ “ಕಾವೇರಿ ಎಕ್ಸ್ ಪ್ರೆಸ್ ವೇ” ಎಂದು ಹೆಸರಿಡುವಂತೆ ಎಂದು ಸಂಸದ ಪ್ರತಾಪ ಸಿಂಹ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಉತ್ತರ ಪ್ರದೇಶದ “ಯಮುನಾ ಎಕ್ಸ್ ಪ್ರೆಸ್ ವೇ”, “ಗಂಗಾ ಎಕ್ಸ್ ಪ್ರೆಸ್ ವೇ”, ಮಧ್ಯಪ್ರದೇಶದ “ನರ್ಮದಾ ಎಕ್ಸ್ ಪ್ರೆಸ್ ವೇ” ನಂತೆಯೇ ಮೈಸೂರು-ಬೆಂಗಳೂರು ಹೈವೇಗೆ “ಕಾವೇರಿ ಎಕ್ಸ್ ಪ್ರೆಸ್ ವೇ” ಎಂದು ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಯಿತು ಎಂದು ಹಂಚಿಕೊಂಡಿದ್ದಾರೆ.
ದೇಶದ ಹಲವು ಎಕ್ಸ್ ಪ್ರೆಸ್ ವೇ ಗಳಿಗೆ ನದಿಗಳ ಹೆಸರು ನಾಮಕರಣ ಮಾಡಿರುವಂತೆ ಮೈಸೂರು-ಬೆಂಗಳೂರು ಹೈವೇಗೆ “ಕಾವೇರಿ ಎಕ್ಸ್ ಪ್ರೆಸ್ ವೇ” ಎಂದು ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ಧಾಳಿ
ಉತ್ತರ ಪ್ರದೇಶದ “ಯಮುನಾ ಎಕ್ಸ್ ಪ್ರೆಸ್ ವೇ”, “ಗಂಗಾ ಎಕ್ಸ್ ಪ್ರೆಸ್ ವೇ”, ಮಧ್ಯಪ್ರದೇಶದ “ನರ್ಮದಾ ಎಕ್ಸ್ ಪ್ರೆಸ್ ವೇ” ನಂತೆಯೇ ಮೈಸೂರು-ಬೆಂಗಳೂರು ಹೈವೇಗೆ "ಕಾವೇರಿ ಎಕ್ಸ್ ಪ್ರೆಸ್ ವೇ" ಎಂದು ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿಕೊಂಡರು. pic.twitter.com/RwqcFFuerS
— Pratap Simha (@mepratap) December 21, 2022
ಸಿದ್ದಾಪುರದಲ್ಲಿ‘ಕ್ಷೀರಭಾಗ್ಯ’ದ ಹಾಲು ಕುಡಿದ 11 ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು