ಜಾರ್ಖಂಡ್: ನಾಲ್ಕು ಮಕ್ಕಳ ತಾಯಿಯೊಬ್ಬಳು ಒಡವೆ, ಜಮೀನು ಪತ್ರಗಳನ್ನು ತೆಗೆದುಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಜಾರ್ಖಂಡಡ್ನಲ್ಲಿ ನಡೆದಿದೆ.
ಮಹಿಳೆಯು ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಆಭರಣ ಮತ್ತು ಜಮೀನು ಕಾಗದದ ಸಮೇತ ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ತನಗೆ ನ್ಯಾಯ ದೊರಕಿಸಿಕೊಡುವಂತೆ ಪತಿ ಪೊಲೀಸರ ಮೊರೆ ಹೋಗಿದ್ದಾನೆ.
ಜಾರ್ಖಂಡ್ನ ಬೊಕಾರೊ ಸ್ಟೀಲ್ ಸಿಟಿಯ ನಿವಾಸಿ ಇಮಾಸೂಮ್ ಖಾನ್ ಅವರ ಪತ್ನಿ ಸೋನಿ ಖಾತೂನ್ ಎಂಬುವರ ಜೊತೆ ಪರಾರಿಯಾಗಿದ್ದಾಳೆ. ಪತಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವೆಡ್ಡಿಂಗ್ ಗಿಫ್ಟ್: ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಓಂ ಬೆಡಗಿ ಪ್ರೇಮ.. ಜುಲೈ 8ಕ್ಕೆ ತೆರೆಗಪ್ಪಳಿಸಲಿದೆ ಸಿನಿಮಾ
ತಾಂತ್ರಿಕ ದೋಷ: ಚೀನಾಕ್ಕೆ ಹೊರಟಿದ್ದ ಸ್ಪೈಸ್ಜೆಟ್ ಕಾರ್ಗೋ ವಿಮಾನ ಕೋಲ್ಕತ್ತಾಗೆ ವಾಪಸ್