ವೆಡ್ಡಿಂಗ್ ಗಿಫ್ಟ್: ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಓಂ ಬೆಡಗಿ ಪ್ರೇಮ.. ಜುಲೈ 8ಕ್ಕೆ ತೆರೆಗಪ್ಪಳಿಸಲಿದೆ ಸಿನಿಮಾ

ಕೆಲ ಸಿನಿಮಾಗಳು ಬಿಡುಗಡೆಗೆ ಮೊದಲೇ ಕಥೆ, ಚಿತ್ರದಲ್ಲಿನ ಸ್ಪೆಷಲ್ ಕಂಟೆಂಟ್ ಮೂಲಕವೇ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡ್ಬಿಡುತ್ವೆ. ಅದೇ ರೀತಿ ಈಗಿನ ಸಮಾಜದ ಗಂಭೀರ ಸಮಸ್ಯೆಯೊಂದನ್ನು ಮುಖ್ಯ ಕಥೆಯನ್ನಾಗಿಸಿಕೊಂಡು ತೆರೆ ಕಾಣಲು ಸಜ್ಜಾಗಿದೆ ವಿಕ್ರಂ ಪ್ರಭು ಸಾರಥ್ಯದ ವೆಡ್ಡಿಂಗ್ ಗಿಫ್ಟ್ ಸಿನಿಮಾ. ವಿಶೇಷ ಅಂದ್ರೆ ನಾಯಕಿಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪ್ರೇಮ ಈ ಚಿತ್ರದ ಮೂಲಕ ಹಲವು ವರ್ಷಗಳ ನಂತ್ರ ಮುಖ್ಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ. ಒಂದು ಕಾಲಕ್ಕೆ ನಾಯಕಿಯರಾಗಿ ತೆರೆ ಮೇವೆ … Continue reading ವೆಡ್ಡಿಂಗ್ ಗಿಫ್ಟ್: ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಓಂ ಬೆಡಗಿ ಪ್ರೇಮ.. ಜುಲೈ 8ಕ್ಕೆ ತೆರೆಗಪ್ಪಳಿಸಲಿದೆ ಸಿನಿಮಾ