ನವದೆಹಲಿ: ಉತ್ಪಾದನ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಮೂಲ್ ನಿಂದ ( Amul Milk ) ಹಾಲು ಮತ್ತು ಮೊಸರಿನ ದರ 2 ರೂ ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎನ್ನುವಂತೆ, ಮದರ್ ಡೈರಿ ( Mother Dairy ) ಕೂಡ ತನ್ನ ಹಾಲು, ಮೊಸರಿನ ಬೆಲೆಯನ್ನು 2 ರೂ ಹೆಚ್ಚಳ ಮಾಡಿದೆ.
ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ – ಬಿ.ಕೆ. ಹರಿಪ್ರಸಾದ್
ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವಂತ ಮದರ್ ಡೈರಿ ವಕ್ತಾರರೊಬ್ಬರು, “ನಾವು ಫುಲ್ ಕ್ರೀಮ್ ಮತ್ತು ಹಸುವಿನ ಹಾಲಿನ ರೂಪಾಂತರಗಳ ಬೆಲೆಗಳನ್ನು ಪ್ರತಿ ಲೀಟರ್ ಗೆ 2 ರೂ.ಗಳಷ್ಟು ಮಾತ್ರ ಪರಿಷ್ಕರಿಸುತ್ತಿದ್ದೇವೆ. ಈ ಎರಡು ರೂಪಾಂತರಗಳ ಪರಿಷ್ಕರಣೆಯು ಅಕ್ಟೋಬರ್ 16, 2022 ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.
Mother Dairy hikes prices of full cream milk and cow milk by Rs 2 per litre in Delhi-NCR
“…We are only revising the prices of Full Cream and Cow Milk variants by Rs. 2/litre. The revision in these two variants is effective from October 16, 2022.”: Mother Dairy Spokesperson pic.twitter.com/RP7nW4wuVj
— ANI (@ANI) October 15, 2022
ಒಟ್ಟಾರೆಯಾಗಿ ಅಮೂಲ್ ಹಾಲು, ಮೊಸರಿನ ಬೆಲೆಯನ್ನು ರೂ.2 ಹೆಚ್ಚಳ ಮಾಡಿದ ಬೆನ್ನಲ್ಲೇ, ಮದರ್ ಡೈರಿಯಿಂದ ದೆಹಲಿ-ಎನ್ಸಿಆರ್ನಲ್ಲಿ ಪೂರ್ಣ ಕೆನೆ ಹಾಲು ಮತ್ತು ಹಸುವಿನ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂ ಹೆಚ್ಚಳ ಮಾಡಲಾಗಿದೆ.
ಪೆದ್ದ ಸಚಿವ ಶ್ರೀರಾಮುಲು ಜೊತೆ ಚರ್ಚೆಗೆ ನಾನೇಕೆ, ಉಗ್ರಪ್ಪ ಸಾಕು – ಸಿದ್ದರಾಮಯ್ಯ