ತುಮಕೂರು: ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಸುಫಾರಿ ಆಡಿಯೋ ಕೇಸ್ ವೈರಲ್ ಆಗುತ್ತಿದ್ದಂತ ಹಲವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಬೆನ್ನಲ್ಲೇ ಈಗ ಆಡಿಯೋ ಹಿಂದಿನ ಪುಷ್ಪ ಹಿಂದಿನ ಖತರ್ನಾಕ್ ಸ್ಟೋರಿ ರಿವೀಲ್ ಆಗಿದೆ. ಅಲ್ಲದೇ ಪುಷ್ಪ ಬೇಬಿಯ ರಾಸಲೀಲೆ ವೀಡಿಯೋಗಳು ಕೂಡ ವೈರಲ್ ಆಗಿದ್ದಾವೆ.
ಸೋಮನ ಆಪ್ತೆ ಪುಷ್ಪ ಹಾಗೂ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರ ಆಪ್ತ ರಾಕಿ ಮಾತನಾಡಿದ್ದಂತ ಸುಮಾರು 18 ನಿಮಿಷಗಳ ಆಡಿಯೋ ವೈರಲ್ ಆಗಿತ್ತು. ಈ ಸಂಬಂಧ ಎಂಎಲ್ಸಿ ರಾಜೇಂದ್ರ ಅವರು ಐಜಿ ಮತ್ತು ಡಿಜಿಪಿ ಹಾಗೂ ತುಮಕೂರು ಎಸ್ಪಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಹಲವರ ವಿರುದ್ಧ ಕೇಸ್ ಬುಕ್ ಆಗಿತ್ತು.
ಈಗ ಪ್ರಕರಣಕ್ಕೆ ಟ್ವಿಸ್ಟ್ ಎನ್ನುವಂತೆ ಸೋಮನ ಆಪ್ತೆ ಪುಷ್ಪ ಮಾತನಾಡಿರುವಂತ ಆಡಿಯೋ ವೈರಲ್ ಬೈನ್ನಲ್ಲೇ, ಪುಷ್ಪಾ ರಾಸಲೀಲೆ ವೀಡಿಯೋ ವೈರಲ್ ಆಗಿದೆ. ಯುವಕರ ಮೊಬೈಲ್ ನಲ್ಲಿ ವೀಡಿಯೋಗಳು ಹರಿದಾಡುತ್ತಿದ್ದಾವೆ.
ಪುಷ್ಪ ಹನಿಟ್ರ್ಯಾಪ್ ಎಕ್ಸ್ ಪರ್ಟ್
ಅಂದಹಾಗೇ ಪುಷ್ಪ ಹನಿಟ್ರ್ಯಾಪ್ ಎಕ್ಸ್ ಪರ್ಟ್ ಎಂಬುದಾಗಿ ಹೇಳಲಾಗುತ್ತಿದೆ. ಈ ಹಿಂದೆ ಹಲವರನ್ನು ಹನಿಟ್ರ್ಯಾಪ್ ಮಾಡೋದಕ್ಕೆ ಯತ್ನಿಸಿದ್ದಂತ ಆರೋಪ ಕೇಳಿ ಬಂದಿದೆ. ಪುಷ್ಪ ಆಲಿಯಾಸ್ ಬೇಬಿಯ ಎರಡು ಹಸಿ ಬಿಸಿ ವೀಡಿಯೋಗಳು ಕೂಡ ವೈರಲ್ ಆಗಿದ್ದಾವೆ.
ಉಪ್ಪಾರಹಳ್ಳಿ ಫ್ರೈಓವರ್ ಬಳಿಯಲ್ಲಿ ಹೋಟೆಲ್ ನಡೆಸುತ್ತಿದ್ದಂತ ಪುಷ್ಪ ತನ್ನ ರಾಸಲೀಲೆ ವೀಡಿಯೋಗಳನ್ನು ತಾನೇ ಮಾಡಿಕೊಂಡಿರೋದಾಗಿಯೂ ತಿಳಿದು ಬಂದಿದೆ. 2023ರಲ್ಲಿ ಮೊದಲ ಬಾರಿಗೆ ಪುಷ್ಪ ವಿರುದ್ಧ ದರೋಡೆ ಕೇಸ್ ಕೂಡ ಬುಕ್ ಆಗಿತ್ತು.
ಸೋಮನ ಜೊತೆ ಸೇರಿ ವೃದ್ಧೆಯನ್ನು ದರೋಡೆ ಮಾಡಿದಂತ ಹಿನ್ನಲೆಯಲ್ಲಿ ಕೇಸ್ ಕೂಡ ಬುಕ್ ಆಗಿತ್ತು. ಸೋಮನ ನಿಕಟ ಸಂಪರ್ಕದಲ್ಲಿದ್ದಂತ ಪುಷ್ಪ ವಿರುದ್ಧ ಹನಿಟ್ರ್ಯಾಪ್ ಆರೋಪಗಳು ಕೇಳಿ ಬಂದಿದ್ದವು. ಇಂತಹ ಪುಷ್ಪ ಹಾಗೂ ರಾಜೇಂದ್ರ ಆಪ್ತ ಮಾತನಾಡಿದ್ದಂತ ಸುಫಾರಿ ಆಡಿಯೋ ವೈರಲ್ ಆಗಿತ್ತು.
BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು, ಮೂವರಿಗೆ ಗಾಯ
BREAKING: ಭಾರತೀಯ ಸ್ಟೇಟ್ ಬ್ಯಾಂಕ್(SBI)ನ ‘UPI ಸೇವೆ’ ಡೌನ್: ಬಳಕೆದಾರರು ಪರದಾಟ | SBI UPI Service Down