Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

ಮಕ್ಕಳ ವಾಣಿಜ್ಯ ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ POCSO ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಸಾಗರದ ‘ನವೀಕೃತ ಈಜು ಕೊಳ’ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ
KARNATAKA

ನಾಳೆ ಸಾಗರದ ‘ನವೀಕೃತ ಈಜು ಕೊಳ’ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ನಾಳೆ ಸಾಗರದ ವಿಜಯನಗರದಲ್ಲಿ ನವೀಕೃತಗೊಂಡಿರುವಂತ ಈಜು ಕೊಳವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೇ ಬೇಸಿಗೆ ಶಿಬಿರಕ್ಕೂ ಚಾಲನೆಯನ್ನು ನೀಡಲಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಸಾಗರದ ವಿಜಯನಗರದಲ್ಲಿರುವಂತ ಈಜುಕೊಳವನ್ನು ದುರಸ್ಥಿ ಮಾಡಲಾಗುತ್ತಿತ್ತು. ಇದೀಗ ನವೀಕರಣ ಕಾರ್ಯವು ಮುಕ್ತಾಯಗೊಂಡಿದ್ದು, ಮೇ.1ರ ನಾಳೆ ಉದ್ಘಾಟನೆಗೊಳ್ಳಲಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನವೀಕೃತ ಈಜುಕೊಳ ಹಾಗೂ ಬೇಸಿಗೆ ಈಜು ತರಬೇತಿ ಶಿಬಿರಕ್ಕೂ ಚಾಲನೆ ನೀಡಲಿದ್ದಾರೆ. ಈ ಮೂಲಕ ಸಾಗರ ಜನತೆಯ ಬಳಕೆಗೆ ಈಜುಕೊಳವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಹೀಗಿದೆ ಈಜು ತರಬೇತಿಯ ವೇಳಾಪಟ್ಟಿ

ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದ ವಿಜಯನಗರದಲ್ಲಿರುವಂತ ಈಜುಕೊಳವನ್ನು ಉದ್ಘಾಟನೆ ಬಳಿಕ, ಮೇ.2ರಿಂದ ಈಜು ತರಬೇತಿಯೂ ಆರಂಭಗೊಳ್ಳಲಿದೆ.

4 ವರ್ಷ ಮೇಲ್ಪಟ್ಟ ಎಲ್ಲರಿಗೂ ರೂ.1,500 ತರಬೇತಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಸುಮಾರು 21 ದಿನಗಳ ಕಾಲ ಈಜು ತರಬೇತಿಯನ್ನು ನುರಿತ ಈಜು ತಜ್ಞರಿಂದ ನೀಡಲಾಗುತ್ತದೆ.

  • ಬೆಳಿಗ್ಗೆ 6ರಿಂದ 7ರವರೆಗೆ ಮೊದಲ ಬ್ಯಾಚ್ ತರಬೇತಿ ನಡೆಯಲಿದೆ.
  • ಬೆಳಿಗ್ಗೆ 7ರಿಂದ 8 ಎರಡನೇ ಬ್ಯಾಚ್ ಗೆ ತರಬೇತಿ
  • ಬೆಳಿಗ್ಗೆ 9ರಿಂದ 10ರವರೆಗೆ ಮೂರನೇ ಬ್ಯಾಚ್ ಗೆ ತರಬೇತಿ
  • ಬೆಳಿಗ್ಗೆ 10ರಿಂದ 11ರವರೆಗೆ ನಾಲ್ಕನೇ ಬ್ಯಾಚ್ ಗೆ ತರಬೇತಿ.
  • ಸಂಜೆ 3ರಿಂದ 4ರವರೆಗೆ ಕೇವಲ ಮಹಿಳೆಯರಿಗೆ ಮಾತ್ರ ತರಬೇತಿ ನೀಡಲಾಗುತ್ತದೆ.
  • ಸಂಜೆ 4ರಿಂದ 5ರವರೆಗೆ ಐದನೇ ಬ್ಯಾಚ್ ಗೆ ತರಬೇತಿ
  • ಸಂಜೆ 5ರಿಂದ 6ರವರೆಗೆ ಆರನೇ ಬ್ಯಾಚ್ ಗೆ ತರಬೇತಿ
  • ಸಂಜೆ 6ರಿಂದ 7ರವರೆಗೆ ಮಹಿಳೆಯರಿಗೆ ಮಾತ್ರವೇ ತರಬೇತಿ ನೀಡಲಾಗುತ್ತದೆ.
  • ಪ್ರತಿ ಸೋಮವಾರ ರಜೆ ಇರಲಿದೆ.

ಈ ಬೇಸಿಗೆ ಈಜು ತರಬೇತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9731233184, 9008982197.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಚಂದ್ರನ ಶಿವಶಕ್ತಿ ಬಿಂದುವಿನಲ್ಲಿ ಚಂದ್ರಯಾನ -3 ದೊಡ್ಡ ಆವಿಷ್ಕಾರ: ನಿರ್ಣಾಯಕ ಪುರಾವೆ ಪತ್ತೆ | Chandrayaan-3

BBMPಯ ನೂತನ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್, ಆಡಳಿತಗಾರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ

Share. Facebook Twitter LinkedIn WhatsApp Email

Related Posts

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

2 Mins Read

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

2 Mins Read

ಸಾಗರದ ಉದ್ಯಮಿ, SRS ಅಕ್ಕಿ ಮಿಲ್ ಮಾಲೀಕ ಕೆ.ಜಿ. ಮಹೇಶಮೂರ್ತಿಗೆ ‘ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026’

2 Mins Read
Recent News

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

ಮಕ್ಕಳ ವಾಣಿಜ್ಯ ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ POCSO ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಸಾಗರದ ಉದ್ಯಮಿ, SRS ಅಕ್ಕಿ ಮಿಲ್ ಮಾಲೀಕ ಕೆ.ಜಿ. ಮಹೇಶಮೂರ್ತಿಗೆ ‘ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026’

State News
KARNATAKA

BREAKING : ವಿಜಯಪುರ ಜಿಲ್ಲೆಯಲ್ಲಿ 6 ಜನರ ಭೀಕರ ಹತ್ಯಾಕಾಂಡ ಪ್ರಕರಣ : 12 ಆರೋಪಿಗಳು ಅರೆಸ್ಟ್

By ಸುರೇಶ್‌ KARNATAKA 2 Mins Read

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಆರು ಜನರ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು…

BREAKING : ಬೆಂಗಳೂರಲ್ಲಿ ರಾಜ್ಯಪಾಲರಿಗಾಗಿ ರಸ್ತೆ ಬಂದ್ ಮಾಡಿದ್ದಕ್ಕೆ, ರಸ್ತೆ ಮಧ್ಯ ಕುಳಿತು ವ್ಯಕ್ತಿಯಿಂದ ಧರಣಿ!

ಸಾಗರದ ಉದ್ಯಮಿ, SRS ಅಕ್ಕಿ ಮಿಲ್ ಮಾಲೀಕ ಕೆ.ಜಿ. ಮಹೇಶಮೂರ್ತಿಗೆ ‘ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026’

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.