Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೊಳ್ಳೆಗಳ ವಿರುದ್ಧವೇ ಸೊಳ್ಳೆಗಳ ಯುದ್ಧ: ಗೂಗಲ್‌ನ ‘ಮಸ್ಕಿಟೋ ಆರ್ಮಿ’ ಯೋಜನೆಯಲ್ಲಿ 3.2 ಕೋಟಿ ಸೊಳ್ಳೆಗಳ ಬಳಕೆ!

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ: ಡಿಕೆ ಶಿವಕುಮಾರ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ
KARNATAKA

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

By ಸುರೇಶ್‌

ಶ್ರೀ ಸಾಕ್ಷಿ ಪಂಚ

ಎರಡನೇ ಬಾರಿಗೆ ಗುರು ಅತಿಚಾರಯೋಗ ಆಗಲಿದೆ. ಅತಿಚಾರ ಯೋಗ ಎಂದರೆ ಗುರುಗ್ರಹದ ಚಲನೆ ಅತಿ ವೇಗವಾಗಿ ಇರುತ್ತದೆ. ಶ್ರೀ ಪರಾಭವನಾಮ ಸಂವತ್ಸರದಲ್ಲಿ ಗುರು ಗ್ರಹದ ಮಿಥುನ, ಕರ್ಕ ಹಾಗೂ ಸಿಂಹ ರಾಶಿಗಳ ಗೋಚಾರವಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.

1) ಪ್ರಥಮ ಗೋಚಾರ- ಸಂವತ್ಸರದ ಆರಂಭದಲ್ಲಿ ಗುರು ಮಿಥುನ ರಾಶಿಯಲ್ಲಿದ್ದು ಶ್ರೀಪರಾಭವನಾಮ ಸಂವತ್ಸರ ಅಧಿಕ ಜೇಷ್ಠಮಾಸ ಕೃಷ್ಣಪಕ್ಷ ಪ್ರತಿಪದ ಉಪರಿ ದ್ವಿತಿಯಾ, ಸೋಮವಾರ, ದಿನಾಂಕ 01-06-2026ರಂದು 49ಘಟಿ, 50ಪಳ ಅಂದರೆ ಮಧ್ಯರಾತ್ರಿ 01:51ಕ್ಕೆ ಗುರು ಕರ್ಕರಾಶಿ ಪ್ರವೇಶಿಸುವನು.

2) ದ್ವಿತಿಯ ಗೋಚಾರ- ಅತಿಚಾರ ಯೋಗದ ಫಲವಾಗಿ ಕೇವಲ ಐದು ತಿಂಗಳಲ್ಲಿ ಅಂದರೆ ಅಶ್ವಿನಮಾಸ ಕೃಷ್ಣಪಕ್ಷ ಷಷ್ಠಿ, ಶನಿವಾರ, ದಿನಾಂಕ 31-10-2026ರಂದು ಮಧ್ಯಾಹ್ನ 12:03, 14 ಘಟಿ, 02 ಪಳಕ್ಕೆ ಸಿಂಹರಾಶಿ ಪ್ರವೇಶಿಸುವನು.

3) ತೃತಿಯ ಗೋಚಾರ- ನಂತರ ಪುಷ್ಯಮಾಸ ಕೃಷ್ಣಪಕ್ಷ ದ್ವಿತಿಯಾ ಉಪರಿ ತೃತಿಯಾ, ರವಿವಾರ, 24-01-2027ರಂದು 16ಘಟಿ. 14ಪಳ ಅಂದರೆ ಮಧ್ಯರಾತ್ರಿ 01:31ಕ್ಕೆ ಗುರು ವಕ್ರಗತಿಯಿಂದ ಮರಳಿ ಮೂಲರಾಶಿಯಾದ ಕರ್ಕರಾಶಿಗೆ ಪ್ರವೇಶಿಸುವನು.

ಗುರುಬಲ ವಿಚಾರ

1) ಗುರು ಮಿಥುನ ರಾಶಿಯಲ್ಲಿ ಅಂದರೆ 01-06-2026ವರೆಗೆ ಸಂಚರಿಸುವಾಗ ವೃಷಭ, ಕುಂಭ, ಧನು, ತುಲಾ ಹಾಗೂ ಸಿಂಹ ರಾಶಿಯವರಿಗೆ ಪೂರ್ಣ ಗುರುಬಲವಿದೆ. ಮಿಥುನ, ಮೇಷ, ಮಕರ ಮತ್ತು ಕನ್ಯಾ ರಾಶಿಯವರಿಗೆ ಮಧ್ಯಮ ಗುರುಬಲವಿದೆ. ಮೀನ, ವೃಶ್ಚಿಕ ಮತ್ತು ಕರ್ಕ ರಾಶಿಯವರಿಗೆ ಗುರುಬಲ ಇರುವದಿಲ್ಲ.

2) ಗುರು ಕರ್ಕ ರಾಶಿಯಲ್ಲಿ ಸಂಚರಿಸುವಾಗ ಅಂದರೆ ಪೂರ್ಣ ನಂತರದ ಪೂರ್ಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ವರ್ಷ ಮಿಥುನ, ಮೀನ, ಮಕರ, ವೃಶ್ಚಿಕ ಹಾಗೂ ಕನ್ಯಾ ರಾಶಿಯವರಿಗೆ ಪೂರ್ಣ ಗುರುಬಲವಿದೆ. ಕರ್ಕ, ವೃಷಭ, ಕುಂಭ ಮತ್ತು ತುಲಾ ರಾಶಿಯವರಿಗೆ ಮಧ್ಯಮ ಗುರುಬಲವಿದೆ. ಮೇಷ, ಧನು ಹಾಗೂ ಸಿಂಹ ರಾಶಿಯವರಿಗೆ ಗುರುಬಲ ಇರುವದಿಲ್ಲ. ವಿವಾಹ, ಉಪನಯನ ಮೊದಲಾದ ಮಹತ್ವದ ಕಾಲದಲ್ಲಿ ಗುರುಬಲ ಇಲ್ಲದವರು ಮತ್ತು ಮಧ್ಯಮ ಬಲ ಇದ್ದವರೂ ಕೂಡ ಶಾಂತಿಪೂರ್ವಕ ಮಂಗಲಕಾರ್ಯ ಮಾಡಬೇಕು. ಅಶ್ವಿನ ಮಾಸದಲ್ಲಿ ಸುಮಾರು ಮೂರು ತಿಂಗಳಕಾಲ ಗುರು ಸಿಂಹರಾಶಿಯಲ್ಲಿ ಸಂಚರಿಸಿದರೂ ಫಲವನ್ನು ಮೂಲರಾಶಿಯಾದ ಕರ್ಕರಾಶಿಯಲ್ಲಿಯೇ ಕೊಡುವನು.

Share. Facebook Twitter LinkedIn WhatsApp Email

Related Posts

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ: ಡಿಕೆ ಶಿವಕುಮಾರ್

2 Mins Read

ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ‘RCB’ : ಗೆದ್ದ ತಂಡ, ರನ್ನರ್ ಅಪ್ ತಂಡಕ್ಕೆ ಸಿಕ್ಕ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ

2 Mins Read

Rain Alert : ಇಂದು ಬೆಂಗಳೂರಲ್ಲಿ ಭಾರಿ ಮಳೆ : ಈ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

1 Min Read
Recent News

ಸೊಳ್ಳೆಗಳ ವಿರುದ್ಧವೇ ಸೊಳ್ಳೆಗಳ ಯುದ್ಧ: ಗೂಗಲ್‌ನ ‘ಮಸ್ಕಿಟೋ ಆರ್ಮಿ’ ಯೋಜನೆಯಲ್ಲಿ 3.2 ಕೋಟಿ ಸೊಳ್ಳೆಗಳ ಬಳಕೆ!

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ: ಡಿಕೆ ಶಿವಕುಮಾರ್

ಸುಪ್ರೀಂ ಕೋರ್ಟ್‌ನಲ್ಲಿ ನೂತನ ನ್ಯಾಯಾಧೀಶರ ನೇಮಕ: ಐವರು ನ್ಯಾಯಮೂರ್ತಿಗಳ ನೇಮಕಾತಿಗೆ ಕೇಂದ್ರ ಸರ್ಕಾರದ ಅಸ್ತು

State News
KARNATAKA

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

By ಸುರೇಶ್‌ KARNATAKA 2 Mins Read

ಶ್ರೀ ಸಾಕ್ಷಿ ಪಂಚ ಎರಡನೇ ಬಾರಿಗೆ ಗುರು ಅತಿಚಾರಯೋಗ ಆಗಲಿದೆ. ಅತಿಚಾರ ಯೋಗ ಎಂದರೆ ಗುರುಗ್ರಹದ ಚಲನೆ ಅತಿ ವೇಗವಾಗಿ…

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ: ಡಿಕೆ ಶಿವಕುಮಾರ್

ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ‘RCB’ : ಗೆದ್ದ ತಂಡ, ರನ್ನರ್ ಅಪ್ ತಂಡಕ್ಕೆ ಸಿಕ್ಕ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ

Rain Alert : ಇಂದು ಬೆಂಗಳೂರಲ್ಲಿ ಭಾರಿ ಮಳೆ : ಈ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.