Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

BIG NEWS : ಕೇರಳಂ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಕಾಂಗ್ರೆಸ್‌ ನಾಯಕ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ದಿನೇಶ್ ಗುಂಡೂರಾವ್
KARNATAKA

‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ದಿನೇಶ್ ಗುಂಡೂರಾವ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಇದರಿಂದ ನಮ್ಮ ಆರೋಗ್ಯ ವ್ಯವಸ್ಥೆ ಇನ್ನಷ್ಟು ಬಲಗೊಂಡಿದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಅಭಯ ಹಸ್ತ ಕಾರ್ಯಕ್ರಮದಲ್ಲಿ 1000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದಂತ ಅವರು, ಮಧ್ಯಮ ವರ್ಗ, ಕೆಳಮಧ್ಯಮ ವರ್ಗ ಹಾಗೂ ಬಡಜನರು ನಮ್ಮ ಸರ್ಕಾರಿ ಆಸ್ಪತ್ರೆಗಳ ಮೇಲೆ ಅಪಾರ ನಂಬಿಕೆ ಇಟ್ಟು ಬರುತ್ತಾರೆ. ಆದ್ದರಿಂದ ಸರ್ಕಾರಿ ಸೇವೆ ಎಂದರೆ ಕೇವಲ ಉದ್ಯೋಗವಲ್ಲ, ಅದು ಜನಸೇವೆಯ ಜವಾಬ್ದಾರಿ ಎಂಬುದನ್ನು ಆರೋಗ್ಯ ಇಲಾಖೆ ಕುಟುಂಬಕ್ಕೆ ಸೇರ್ಪಡೆಯಾದ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ನಮ್ಮ ಸರ್ಕಾರ ವಿವಿಧ ಜನಪರ ಯೋಜನೆಗಳ ಮೂಲಕ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುತ್ತಿದೆ. ಆ ಸೇವೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ನಮ್ಮ ಆರೋಗ್ಯ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಮ್ಮ ನಾಗರಿಕರಿಗೆ ಸದೃಢ ಬದುಕು ಕಲ್ಪಿಸುವುದರ ಜೊತೆಗೆ ಸಶಕ್ತ ಕರ್ನಾಟಕ ನಿರ್ಮಾಣದತ್ತ ನಮ್ಮ ಪ್ರಯಾಣ ದಿಟ್ಟವಾಗಿ ಸಾಗುತ್ತಿದೆ ಎಂದು ತಿಳಿಸಿದರು.

ಇರಾನ್ ನಲ್ಲಿ ಭುಗಿಲೆದ್ದ ಹಿಂಸಾಚಾರ: ದೇಶ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಸೂಚನೆ

dinesh gundu rao dinesh gundu rao speech health minister dinesh gundu rao kannada news kannada news now kannada news now dot com kannada online news karnataka news latest news today news
Share. Facebook Twitter LinkedIn WhatsApp Email

Related Posts

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

1 Min Read

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

2 Mins Read

SHOCKING : ರಾಜ್ಯದಲ್ಲಿ ಹೀನ ಕೃತ್ಯ : ಉತ್ತರಕನ್ನಡದಲ್ಲಿ ಕುಡಿದ ಮತ್ತಲ್ಲಿ, ಹೆತ್ತ ಮಗಳ ಮೇಲೆ ಅತ್ಯಾಚಾರಗೈದ ರಾಕ್ಷಸ ತಂದೆ!

1 Min Read
Recent News

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

BIG NEWS : ಕೇರಳಂ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಕಾಂಗ್ರೆಸ್‌ ನಾಯಕ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ!

SHOCKING : ರಾಜ್ಯದಲ್ಲಿ ಹೀನ ಕೃತ್ಯ : ಉತ್ತರಕನ್ನಡದಲ್ಲಿ ಕುಡಿದ ಮತ್ತಲ್ಲಿ, ಹೆತ್ತ ಮಗಳ ಮೇಲೆ ಅತ್ಯಾಚಾರಗೈದ ರಾಕ್ಷಸ ತಂದೆ!

State News
KARNATAKA

ಮೋದಿ ಆಸ್ಟ್ರಿಚ್ ಪಕ್ಷಿ ಇದ್ದಂತೆ, ಜನರನ್ನ ಭಿಕಾರಿ ಮಾಡಿದ್ದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ವಾಗ್ದಾಳಿ

By ಸುರೇಶ್‌ KARNATAKA 1 Min Read

ಬೆಂಗಳೂರು : ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡ ಬಿ.ಕೆ. ಹರಿಪ್ರಸಾದ್, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ…

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ‘ಡಿಜಿಟಲ್ TC’ |Digital TC

SHOCKING : ರಾಜ್ಯದಲ್ಲಿ ಹೀನ ಕೃತ್ಯ : ಉತ್ತರಕನ್ನಡದಲ್ಲಿ ಕುಡಿದ ಮತ್ತಲ್ಲಿ, ಹೆತ್ತ ಮಗಳ ಮೇಲೆ ಅತ್ಯಾಚಾರಗೈದ ರಾಕ್ಷಸ ತಂದೆ!

ರಾಜ್ಯದಲ್ಲಿ ಶಾಲಾ ಮೊದಲ ದಿನವನ್ನು ಸ್ಮರಣೀಯವಾಗಿಸಲು ಶಿಕ್ಷಣ ಇಲಾಖೆ ಸಿದ್ಧತೆ : ವಿಶೇಷ ಮಾರ್ಗಸೂಚಿ ಪ್ರಕಟ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.