ಇರಾನ್ ನಲ್ಲಿ ಭುಗಿಲೆದ್ದ ಹಿಂಸಾಚಾರ: ದೇಶ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಭುಗಿಲೇಳುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಸಾರಿಗೆ ವಿಧಾನಗಳ ಮೂಲಕ ದೇಶವನ್ನು ತೊರೆಯುವಂತೆ ಇರಾನ್ನಲ್ಲಿ ನೆಲೆಸಿರುವ ತನ್ನ ಎಲ್ಲಾ ಪ್ರಜೆಗಳಿಗೆ ಭಾರತ ಸೋಮವಾರ ಸಲಹೆ ನೀಡಿದೆ. ಟೆಹ್ರಾನ್ನಲ್ಲಿ ಹೊಸ ಪ್ರತಿಭಟನೆ ಮತ್ತು ಗಲ್ಫ್ ರಾಷ್ಟ್ರದ ಮೇಲೆ ಯುಎಸ್ ಮಿಲಿಟರಿ ದಾಳಿಯ ಭಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಹೊಸ ಸಲಹೆ ನೀಡಿದೆ. ಕಳೆದ ತಿಂಗಳು ಪ್ರತಿಭಟನಾಕಾರರ ಮೇಲೆ ಟೆಹ್ರಾನ್ ನ ಕ್ರೂರ ದಬ್ಬಾಳಿಕೆಯ ನಂತರ … Continue reading ಇರಾನ್ ನಲ್ಲಿ ಭುಗಿಲೆದ್ದ ಹಿಂಸಾಚಾರ: ದೇಶ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಸೂಚನೆ