ದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್(Mann Ki Baat) ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಇದು ಕಾರ್ಯಕ್ರಮದ 93 ನೇ ಸಂಚಿಕೆಯಾಗಿದ್ದು, ಇದರ ಮೊದಲ ಆವೃತ್ತಿಯನ್ನು ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು.
ಇಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ ಅಲ್ಲದ ಚೀಲಗಳನ್ನು ಮಾತ್ರ ಬಳಸುವಂತೆ ಪ್ರಧಾನಿ ಜನರನ್ನು ಒತ್ತಾಯಿಸಿದ್ದಾರೆ. ʻಈ ಹಬ್ಬ ಹರಿದಿನಗಳಲ್ಲಿ ಜನರು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ ರಹಿತ ಚೀಲಗಳನ್ನೇ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರು, ಇಂತಹ ಹಲವು ಸಾಂಪ್ರದಾಯಿಕ ಚೀಲಗಳ ಬಳಕೆ ಮತ್ತೊಮ್ಮೆ ಹೆಚ್ಚುತ್ತಿದೆʼ ಎಂದಿದ್ದಾರೆ.
Sharing this month’s #MannKiBaat. Tune in! https://t.co/4OqEbmtyOw
— Narendra Modi (@narendramodi) September 25, 2022
ಅರುಣಾಚಲ ಪ್ರದೇಶ: ರಸ್ತೆ ದಾಟಲು ಯತ್ನಿಸಿ ಪ್ರವಾಹದಲ್ಲಿ ಕೊಚ್ಚಿಹೋದ ಕಾರು… ವಿಡಿಯೋ
Viral Letter : ಐಶ್ವರ್ಯಾ ಬೇಗ ದಪ್ಪ ಆಗ್ಲಿ, ವಿಘ್ನವಿಲ್ಲದೇ ಮದುವೆ ಆಗ್ಲಿ : ದೇವರ ಮುಂದೆ ಭಕ್ತನ ವಿಚಿತ್ರ ಬೇಡಿಕೆ!