Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

20/04/2026 11:08 AM

BREAKING :ಹಾರ್ಮುಜ್​ ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ದಾಳಿ : ಭಾರತದ ನಾಲ್ವರು ನಾವಿಕರು ಸಾವು.!

20/04/2026 11:01 AM

Fact Check : ವಿದೇಶಕ್ಕೆ ಹೋಗುವ ಮುನ್ನ ಪ್ರತಿಯೊಬ್ಬ ಭಾರತೀಯರಿಗೂ ‘ತೆರಿಗೆ ಕ್ಲಿಯರೆನ್ಸ್’ ಪ್ರಮಾಣಪತ್ರ ಅಗತ್ಯವೇ?

20/04/2026 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 19 DYSP, 53 PI ವರ್ಗಾವಣೆಗೊಳಿಸಿ ಆದೇಶ
KARNATAKA

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 19 DYSP, 53 PI ವರ್ಗಾವಣೆಗೊಳಿಸಿ ಆದೇಶ

By kannadanewsnow0907/01/2026 6:10 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 19 ಡಿವೈಎಸ್ಪಿ ಹಾಗೂ 53 ಪೊಲೀಸ್ ಇನ್ಸ್ ಪೆಕ್ಟರ್ ಸಿವಿಲ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ವರ್ಗಾವಣೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಆಂತರಿಕ ಭದ್ರತ ವಿಭಾಗದ ಡಿವೈಎಸ್ಪಿಯಾಗಿದ್ದಂತ ಗಣೇಶ್ ಎಂ ಹೆಗಡೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಶೇಷಾದ್ರಿಪುರಂ ಉಪ ವಿಭಾಗದ ಡಿವೈಎಸ್ಪಿ ಪ್ರಕಾಶ್.ಆರ್ ಅವರನ್ನು ಚಿಕ್ಕಬಳ್ಳಾಪುರ ಉಪ ವಿಭಾಗಕ್ಕೆ, ಸಿಸಿಪಿಎಸ್ ಡಿವೈಎಸ್ಪಿ ನಾಗರಾಜ.ಜಿ ಅವರನ್ನು ವಿಜಯಪುರ ಉಪ ವಿಭಾಗಕ್ಕೆ, ಮೈಸೂರಿನ ಕೆಪಿಎ ಡಿವೈಎಸ್ಪಿ ಮೊಹಮ್ಮದ ಹಸ್ಮತ್ ಖಾನ್.ಐ ಅವರನ್ನು ಹೊಳೆನರಸೀಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಹೀಗಿದೆ 19 ಡಿವೈಎಸ್ಪಿ ವರ್ಗಾವಣೆ ಪಟ್ಟಿ

ಇನ್ನೂ 53 ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಬಿ ಪಾಟೀಲ್ ಅವರನ್ನು ಇಂಡಿ ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣೆಗೆ ಮಹಮ್ಮದ್ ಸಿರಾಜ್ ಅವರನ್ನು ವರ್ಗಾವಣೆ ಮಾಡಿದ್ದರೇ, ಕೊಪ್ಪಳದ ಗಂಗಾವತಿಯಿಂದ ಪ್ರಕಾಶ್ ಎಲ್ ಮಾಳಿ ಅವರನ್ನು ಚಿಕ್ಕಮಗಳೂರಿನ ಕೊಪ್ಪ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ತುಮಕೂರಿನ ತುರುವೆಕೆರೆ ವೃತ್ತದಿಂದ ಲೋಹಿತ್ ಬಿ.ಎಂ ಅವರನ್ನು ಮಂಗಳೂರಿನ ಕೊಣಾದೆ ಪೊಲೀಸ್ ಠಾಣೆಗೆ, ಕೃಷ್ಣ ಕುಮಾರ್ ಅವರನ್ನು ಕಲಬುರ್ಗಿಯ ಸುಲೆಪೇಟ್ ವೃತ್ತಕ್ಕೆ, ಪುರುಷೋತ್ತಮ್ ಜಿ ಅವರನ್ನು ಚಿತ್ರದುರ್ಗ ಡಿಎಸ್ ಬಿಗೆ ವರ್ಗಾವಣೆ ಮಾಡಲಾಗಿದೆ.

ಹೀಗಿದೆ 53 ಪೊಲೀಸ್ ಇನ್ಸ್ ಪೆಕ್ಟ್ ಗಳ ವರ್ಗಾವಣೆ ಪಟ್ಟಿ

Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

20/04/2026 11:08 AM1 Min Read

BIG NEWS : ಮಂಡ್ಯದ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ : ಕೈದಿಗಳ ಕಳ್ಳಾಟ ಕಂಡು ಜೈಲಾಧಿಕಾರಿಗಳು ಶಾಕ್!

20/04/2026 10:43 AM1 Min Read

BIG NEWS : ಇಸ್ರೇಲ್ ಇರಾನ್ ಯುದ್ಧದ ಪರಿಣಾಮ : ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ಕಣ್ಣೀರು ಹಾಕುತ್ತಿರುವ ರೈತರು!

20/04/2026 10:37 AM1 Min Read
Recent News

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

20/04/2026 11:08 AM

BREAKING :ಹಾರ್ಮುಜ್​ ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ದಾಳಿ : ಭಾರತದ ನಾಲ್ವರು ನಾವಿಕರು ಸಾವು.!

20/04/2026 11:01 AM

Fact Check : ವಿದೇಶಕ್ಕೆ ಹೋಗುವ ಮುನ್ನ ಪ್ರತಿಯೊಬ್ಬ ಭಾರತೀಯರಿಗೂ ‘ತೆರಿಗೆ ಕ್ಲಿಯರೆನ್ಸ್’ ಪ್ರಮಾಣಪತ್ರ ಅಗತ್ಯವೇ?

20/04/2026 10:52 AM

BREAKING : ಇಂದು JEE Main 2ನೇ ಹಂತದ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ | JEE Mains result 2026

20/04/2026 10:44 AM
State News
KARNATAKA

GOOD NEWS : ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ

By kannadanewsnow5720/04/2026 11:08 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ…

BIG NEWS : ಮಂಡ್ಯದ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ : ಕೈದಿಗಳ ಕಳ್ಳಾಟ ಕಂಡು ಜೈಲಾಧಿಕಾರಿಗಳು ಶಾಕ್!

20/04/2026 10:43 AM

BIG NEWS : ಇಸ್ರೇಲ್ ಇರಾನ್ ಯುದ್ಧದ ಪರಿಣಾಮ : ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ಕಣ್ಣೀರು ಹಾಕುತ್ತಿರುವ ರೈತರು!

20/04/2026 10:37 AM

BREAKING : ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಗೆ `ED’ ಶಾಕ್ : ಬೆಂಗಳೂರು ಸೇರಿ 17 ಕಡೆ ದಾಳಿ | ED Raid

20/04/2026 10:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.