ದಾವಣಗೆರೆ: ಜಿಲ್ಲೆಯಲ್ಲಿ ದೇವರ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದಂತ ಅರ್ಚಕನ ವೀಡಿಯೋ ವೈರಲ್ ಆಗಿತ್ತು. ಅಲ್ಲದೇ ಅರ್ಚಕನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ತನ್ನ ತಪ್ಪಿನ ಅರಿವಾಗಿ ಅರ್ಚಕ ಕ್ಷಮೆಯಾಸಿದ್ದಾರೆ.
ಭಕ್ತರೇ ಗಮನಿಸಿ : ನಾಳೆ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಭಾಗ್ಯ ಇಲ್ಲ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಅರ್ಚಕ ಮಹೇಶ್ವರಯ್ಯ ಎಂಬುವರು ಆಂಜನೇಯ ಸ್ವಾಮಿ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಿದ್ದಂತ ವೀಡಿಯೋ ವೈರಲ್ ಆಗಿತ್ತು. ಅರ್ಚಕ ಮಹೇಶ್ವರಯ್ಯ ಇಂತಹ ಪೂಜೆಯ ವಿರುದ್ಧ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗಿತ್ತು.
ಸಚಿವ ವಿ.ಸೋಮಣ್ಣ ತಕ್ಷಣ ರಾಜೀನಾಮೆ ನೀಡಬೇಕು – ಎಎಪಿ ಸುರೇಶ್ ರಾಥೋಢ್ ಆಗ್ರಹ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ದೇವರಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದು ಒಂದು ಸಂಪ್ರದಾಯವೆಂದು ಹಾಗೆ ಮಾಡಿದ್ದೆ. ಆದ್ರೇ ನನ್ನ ತಪ್ಪಿನ ಅರಿವಾಗಿದೆ. ದಯವಿಟ್ಟು ಕ್ಷಮಿಸಿ. ನನ್ನ ಈ ವರ್ತನೆಯಿಂದ ಯಾರಿಗಾದರೂ ಬೇಜಾರು ಆಗಿದ್ದರೇ ದಯವಿಟ್ಟು ಕ್ಷಮಿಸಿ, ಕ್ಷಮಿಸಿ, ಮನ್ನಿಸಿ ಎಂಬುದಾಗಿ ಕೇಳಿಕೊಂಡಿದ್ದಾರೆ.
‘SC, ST ಸಮುದಾಯ’ದವರಿಗೆ ಮೀಸಲಾತಿ ಹೆಚ್ಚಳ ‘ಕಾಂಗ್ರೆಸ್ ಪಕ್ಷದ ಕೂಸು’ – ಡಿಕೆ ಶಿವಕುಮಾರ್