ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಹಿನ್ನೆಲೆ ಬೆಳ್ಳಾರೆ & ಸುಬ್ರಮಣ್ಯ ಠಾಣೆಯ ಪೊಲೀಸರ ವರ್ಗಾವಣೆ ಮಾಡಲಾಗಿದೆ
BREAKING NEWS : ಚಿತ್ರದುರ್ಗದಲ್ಲಿ ಉಪಾಹಾರ ಸೇವಿಸಿ ʻ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥʼ
ಬಿಜೆಪಿ ಕಾರ್ಯಕರ್ತ ಪ್ರವೀಣ್ ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಬೆಳ್ಳಾರೆ & ಸುಬ್ರಮಣ್ಯ ಪೊಲೀಸರನ್ನು ಸ್ಥಳ ನಿಗದಿ ಪಡಿಸದೇ ದಿಢೀರ್ ವರ್ಗಾವಣೆ ಮಾಡಲಾಗಿದೆ.
BREAKING NEWS : ಚಿತ್ರದುರ್ಗದಲ್ಲಿ ಉಪಾಹಾರ ಸೇವಿಸಿ ʻ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥʼ
ಬೆಳ್ಳಾರೆ ಠಾಣೆಗೆ ನೂತನ ಪಿಎಸ್ಐ ಆಗಿ ಸುಹಾನ್, ಸುಬ್ರಮಣ್ಯ ಠಾಣೆಗೆ ಪಿಎಸ್ಐ ಆಗಿ ಟಿ. ಮಂಜುನಾಥ ನೇಮಕ ಮಾಡಲಾಗಿದೆ ಇಂದು ಪಶ್ವಿಮ ವಲಯದ ಐಜಿಪಿ ಆದೇಶ ಹೊರಡಿಸಿದ್ದಾರೆ.