ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಸೆರೆಸಿಕ್ಕ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದ. ಅವರು ಜಮ್ಮುವಿನಲ್ಲಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಸಾಮಾಜಿಕ ಮಾಧ್ಯಮ ಉಸ್ತುವಾರಿಯೂ ಆಗಿದ್ದರು. ತಾಲಿಬ್ ಹುಸೇನ್ ಷಾ ಮತ್ತು ಆತನ ಸಹಚರನನ್ನು ಜಮ್ಮುವಿನ ರಿಯಾಸಿ ಪ್ರದೇಶದಲ್ಲಿ ಗ್ರಾಮಸ್ಥರು ಇಂದು ಬೆಳಿಗ್ಗೆ ಸೆರೆಹಿಡಿದಿದ್ದಾರೆ.
ಶಿಕ್ಷಕ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ಜು.10ರವರೆಗೆ ವಿಸ್ತರಣೆ
ಅವರ ಬಳಿಯಿಂದ ಎರಡು ಎಕೆ ರೈಫಲ್ ಗಳು, ಹಲವಾರು ಗ್ರೆನೇಡ್ ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂತಿಮವಾಗಿ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು.
Hats off to the courage of villagers of Tuksan, in #Reasi district . Two #terrorists of LeT apprehended by villagers with weapons; 2AK #rifles, 7 #Grenades and a #Pistol. DGP announces #reward of Rs 2 lakhs for villagers. pic.twitter.com/iPXcmHtV5P
— ADGP Jammu (@igpjmu) July 3, 2022
1) Faizal Ahmed Dar S/O Bashir Ahmed Dar r/o Pulwama and a categorised terrorist and 2) Talib Hussain S/O Haider Shah R/O Rajauri.
— ADGP Jammu (@igpjmu) July 3, 2022
weapons recovered pic.twitter.com/MiYngkJUi5
— ADGP Jammu (@igpjmu) July 3, 2022