ನವದೆಹಲಿ: ಕಿರಣ್ ರಾವ್ ನಿರ್ದೇಶನದ ‘ಲಪಾಟಾ ಲೇಡೀಸ್’ 2025ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ.
ಕಿರಣ್ ರಾವ್ ಅಮಿರ್ ಖಾನ್ ರವರ ಮಾಜಿ ಹೆಂಡತಿಯಾಗಿದ್ದಾರೆ.ಲಪಟಾ ಲೇಡಿಸ್ ಚಿತ್ರವು ಕಿರಣ್ ರಾವ್ ರವರ ಮೊದಲ ನಿರ್ದೇಶನದ ಚಿತ್ರವಾಗಿದೆ.ಇದು ನೆಟ್ಫ್ಲ್ಲಿಕ್ಸ್ ನಲ್ಲಿ ನೇರವಾಗಿ ಬಿಡುಗಡೆ ಆಗಿದೆ.ವೀಕ್ಷಕರಿಂದ ಭಾರೀ ಒಳ್ಳೆಯ ಅಭಿಪ್ರಾಯ ಪಡೆದಿದೆ.ಮಹಿಳಾ ಕೇಂದ್ರಿತ ಚಿತ್ರವಾಗಿದೆ.
‘Laapataa Ladies’ is India’s official entry for Oscars 2025: Film Federation of India
— Press Trust of India (@PTI_News) September 23, 2024