ಮಂಡ್ಯ : ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಕೆಆರ್ಎಸ್ ಡ್ಯಾಂನಿಂದ ನದಿಗೆ ಭಾರೀ ನೀರು ಹರಿಯುತ್ತಿದ್ದಂತೆ 10ಕ್ಕೂ ಹೆಚ್ಚು ನಡುಗುಡ್ಡೆಗಳು ಮುಳುಗಡೆಗೊಂಡಿದೆ.
BIGG NEWS: ರಾತ್ರಿ ಲಾಂಗ್ ಡ್ರೈವ್ ಹೋಗುವ ಮುನ್ನ ಎಚ್ಚರ! ಒಂದು ವೇಳೆ ಹೋದ್ರೆ, ಸುಲಿಗೆಕಾರರ ಕಾಟ ತಪ್ಪಿದಲ್ಲ
ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಸಿಗರ ನಿಷೇಧ ಹೇರಿದ ಕಾರಣ ಸದಾ ಪ್ರವಾಸಿಗರಿಂದ ಕೂಗಿರುತ್ತಿದ್ದ, ರಂಗನತಿಟ್ಟು ಪಕ್ಷಿಧಾಮಲ್ಲಿರುವ ಬೋಟುಗಳು ನಿಂತಲ್ಲೆ ನಿಂತಿದೆ. ಬೋಟುಗಳ ಒಳ ಭಾಗದಲ್ಲೂ ನೀರು ತುಂಬಿಕೊಂಡಿದೆ. ಹೀಗಾಗಿ ಪಕ್ಷಿಧಾಮದಲ್ಲಿ ಗೂಡು ಕಟ್ಟಿರುವ ಅನೇಕ ಪಕ್ಷಿಗಳ ಗೂಡುಗಳು ಕೂಡಾ ನೀರು ತುಂಬಿಕೊಂಡಿದೆ.
BIGG NEWS: ರಾತ್ರಿ ಲಾಂಗ್ ಡ್ರೈವ್ ಹೋಗುವ ಮುನ್ನ ಎಚ್ಚರ! ಒಂದು ವೇಳೆ ಹೋದ್ರೆ, ಸುಲಿಗೆಕಾರರ ಕಾಟ ತಪ್ಪಿದಲ್ಲ