ಕೊಡಗು : ಗುರುವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಕೊಲೆ ಮಾಡಿದ ಆರೋಪಿ ಪ್ರಕಾಶ್ ರುಂಡವನ್ನು ತೆಗೆದುಕೊಂಡು ಹೋಗಿ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದೀಗ ಮೃತ ಮೀನಾಳ ಅರುಂಡ ಪತ್ತೆಯಾಗಿದ್ದು ರುಂಡವನ್ನು ನೋಡಿದ ತಕ್ಷಣ ಮೀನಾಳ ಸಹೋದರ ವಿಚಿತ್ರವಾಗಿ ವರ್ತಿಸಿದ್ದಾನೆ. ತಂಗಿಯ ರುಂಡ ಕಂಡು ಬೆಚ್ಚಿಬಿದ್ದ ಅಣ್ಣ ದಿಲೀಪ್ ಸ್ಥಳ ಮಹಾಜರು ವೇಳೆ ದಿಲೀಪ್ ವಿಚಿತ್ರವಾಗಿ ವರ್ತಿಸಿದ್ದಾನೆ.
ತಕ್ಷಣ ದಿಲೀಪ್ ನನ್ನು ಹಿಡಿದು ಸ್ಥಳೀಯರು ಆತನ ವಿಚಿತ್ರ ವರ್ತನೆ ಕಂಡು ಆತನನ್ನು ನಿಯಂತ್ರಿಸಿದ್ದಾರೆ.ತಕ್ಷಣವೇ ದಿಲೀಪ್ ನನ್ನ ಹಿಡಿದು ಸ್ಥಳೀಯರು ಆತನನ್ನು ನಿಯಂತ್ರಿಸಿದ್ದಾರೆ. ರುಂಡಪತ್ತೆಗೆ ಆರೋಪಿಯೊಂದಿಗೆ ಸ್ಥಳಕ್ಕೆ ಅಣ್ಣ ತೆರಳಿದ್ದ ಈ ವೇಳೆ ತಂಗಿಯರು ಉಂಡವನ್ನು ಕಂಡು ದಿಲೀಪ್ ಕಂಗಾಲಾಗಿ ವಿಚಿತ್ರವಾಗಿ ವರ್ತಿಸಿದ್ದಾನೆ.
ಘಟನೆ ಹಿನ್ನೆಲೆ?
ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಮೀನಾ ಹಾಗೂ ಅದೇ ಗ್ರಾಮದ ಪ್ರಕಾಶ್ ಓಂಕಾರಪ್ಪ ಎನ್ನುವ ವ್ಯಕ್ತಿಯ ಜೊತೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು.ಈ ವೇಳೆ ಬಾಲಕಿಗೆ 18 ವರ್ಷ ತುಂಬಿರದ ಕಾರಣ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಹುಡುಗಿಗೆ 18 ತುಂಬಿಲ್ಲ ಎಂದು ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಸಿದರು.
ಇದೇ ಒಂದು ಕೋಪದಲ್ಲಿ ಪ್ರಕಾಶ್ ಓಂಕಾರಪ್ಪ ಮೀನಾ ಮನೆಗೆ ಹೋಗಿ ಆತನ ತಂದೆ ತಾಯಿ ಮೇಲು ಹಲ್ಲೆ ಮಾಡಿ ಮಿನಾಳನ್ನು ಹೊರಗಡೆ ಎಳೆದುಕೊಂಡು ಬಂದು ರುಂಡವನ್ನು ಕತ್ತರಿಸಿ ದೇಹವನ್ನು ಮಾತ್ರ ಬಿಟ್ಟು ರುಂಡದ ಸಮೇತ ಪರಾರಿಯಾಗಿದ್ದನು.ಆದರೆ ನಿನ್ನೆ ಆತ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಇದೀಗ ಮೃತ ಮೀನಾಳ ರುಂಡ ಪತ್ತೆಯಾಗಿದೆ.