ಕೆಎನ್ ಎನ್ ನ್ಯೂಸ್ ಡೆಸ್ಕ್ : ನಾಳೆನೇ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆಗಳಲ್ಲಿ ಗಣೇಶನನ್ನು ಕೂರಿಸುವ ಸಂಭ್ರಮ ಸಡಗರ. ಸಾರ್ವಜನಿಕ ಗಣೇಶೋತ್ಸವಕ್ಕೂ ಈ ಸಲ ಕೊರತೆ ಇಲ್ಲ. ಕೋವಿಡ್ ಸಂಕಷ್ಟದ ನಂತರ ಸಂಕಷ್ಟಹರ ವಿಘ್ನೇಶನ ಹಬ್ಬದ ಆಚರಣೆ ಶುರುವಾಗಿದೆ.
BIGG NEWS: KSRTC ಬಸ್ ನಲ್ಲಿ 6 ಅಡಿ ಉದ್ದದ ನಾಗರಹಾವು ಪತ್ತೆ: ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ
ಹೌದು ಸಂಜೆ ಹೊತ್ತಿಗೆ ಗಣೇಶನ ಪೂಜೆ ಮುಗಿಸಿ ವಿಸರ್ಜನೆಯ ಶುರುವಾಗುತ್ತದೆ.ಎಲ್ಲ ಮುಗಿದ ಮೇಲೆ ಗಣೇಶ ಮೂರ್ತಿಯ ವಿಸರ್ಜನೆಯೂ ಆಗಬೇಕಲ್ಲ. ಅದಕ್ಕೆ ಮುಹೂರ್ತ ಏನಾದರೂ ಇದೆಯೇ? ಯಾವಾಗ ವಿಸರ್ಜಿಸಬೇಕು? ಅದಕ್ಕೆ ದಿನ ಏನಾದರೂ ಇದೆಯೇ? ಎಂಬ ಪ್ರಶ್ನೆ ಸಹಜ. ಕೆಲವು ಬಲ್ಲವರ ಪ್ರಕಾರ ಗಣೇಶ ವಿಗ್ರಹ ವಿಸರ್ಜನೆಗೂ ಮುಹೂರ್ತ ಇದೆ.
BIGG NEWS: KSRTC ಬಸ್ ನಲ್ಲಿ 6 ಅಡಿ ಉದ್ದದ ನಾಗರಹಾವು ಪತ್ತೆ: ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ
ಹತ್ತು ದಿನಗಳ ಹಬ್ಬದ ಆಚರಣೆ ಆದ ಕಾರಣ, ಸೆಪ್ಟೆಂಬರ್ 9 ರಂದು ಶುಕ್ರವಾರ, ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಗೆ ಶುಭ ಮುಹೂರ್ತ ಇದೆ.
ಅನಂತ ಚತುರ್ದಶಿ ತಿಥಿ ಆರಂಭ – ಸೆಪ್ಟೆಂಬರ್ 08 ರಂದು ರಾತ್ರಿ 09:02 ರಿಂದ
ಅನಂತ ಚತುರ್ದಶಿ ತಿಥಿ ಕೊನೆಗೊಳ್ಳುವ ಸಮಯ – ಸೆಪ್ಟೆಂಬರ್ 09 ರಂದು ಸಂಜೆ 06:07 ರವರೆಗೆ
ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) – ಬೆಳಗ್ಗೆ 06:09 ರಿಂದ 10:45 ರವರೆಗೆ
ಮಧ್ಯಾಹ್ನ ಮುಹೂರ್ತ (ಚರ) – ಸಂಜೆ 04:53 ರಿಂದ 06:25 ರವರೆಗೆ
ಮಧ್ಯಾಹ್ನ ಮುಹೂರ್ತ (ಶುಭಾ) – ಮಧ್ಯಾಹ್ನ 12:17 ರಿಂದ 01:49 ರವರೆಗೆ
ರಾತ್ರಿ ಮುಹೂರ್ತ (ಲಾಭಾ) – ರಾತ್ರಿ 09:21 ರಿಂದ 10:49 ರವರೆಗೆ
ರಾತ್ರಿ ಮುಹೂರ್ತ (ಶುಭ, ಅಮೃತ, ಚರ) – ಮಧ್ಯಾಹ್ನ 12:17 ರಿಂದ 04:41 ರವರೆಗೆ