ಬೆಂಗಳೂರು : ರಸ್ತೆಗುಂಡಿಗಳಷ್ಟೇ ಅಲ್ಲ 40 % ಸರ್ಕಾರದಲ್ಲಿ ಕಸದ ಸಮಸ್ಯೆಯೂ ಉಲ್ಬಣಿಸಿದೆ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಕಾಂಗ್ರೆಸ್ ಕಸ ವಿಲೇವಾರಿ ಘಟಕಗಳು ಕೆಲಸ ಮಾಡ್ತಿಲ್ಲ, ಬೆಂಗಳೂರಿನ ಕಸಕ್ಕೆ ಮುಕ್ತಿ ಸಿಗ್ತಿಲ್ಲ ಎಂದು ಕಿಡಿಕಾರಿದೆ.
ಬೊಮ್ಮಾಯಿ ಅವರೇ ಬಂಡವಾಳ ಹೂಡಿಕೆದಾರರಿಗೆ ರಸ್ತೆ ಗುಂಡಿ, ಕಸಗಳನ್ನು ತೋರಿಸಿ ಹೂಡಿಕೆ ಮಾಡಲು ಕೇಳಿದಿರಾ? ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ನಿಮ್ಮ ಸಾಧನೆಯೇ? ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ರಸ್ತೆಗುಂಡಿಗಳಷ್ಟೇ ಅಲ್ಲ, #40PercentSarkara ದಲ್ಲಿ ಕಸದ ಸಮಸ್ಯೆಯೂ ಉಲ್ಬಣಿಸಿದೆ.
ಕಸ ವಿಲೇವಾರಿ ಘಟಕಗಳು ಕೆಲಸ ಮಾಡ್ತಿಲ್ಲ, ಬೆಂಗಳೂರಿನ ಕಸಕ್ಕೆ ಮುಕ್ತಿ ಸಿಗ್ತಿಲ್ಲ.@BSBommai ಅವರೇ, ಬಂಡವಾಳ ಹೂಡಿಕೆದಾರರಿಗೆ ರಸ್ತೆ ಗುಂಡಿ, ಕಸಗಳನ್ನು ತೋರಿಸಿ ಹೂಡಿಕೆ ಮಾಡಲು ಕೇಳಿದಿರಾ?
ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ನಿಮ್ಮ ಸಾಧನೆಯೇ? pic.twitter.com/mOYzUdTIUB— Karnataka Congress (@INCKarnataka) November 7, 2022
BREAKING NEWS : ಓಲಾ, ಊಬರ್ ಆಟೋ ದರ ನಿಗದಿ ಮಾಡದ ಹೈಕೋರ್ಟ್ : ನ.16 ಕ್ಕೆ ವಿಚಾರಣೆ ಮುಂದೂಡಿಕೆ