ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪರಶಿವನನ್ನು ಕೇವಲ ಶಿವ, ಮಹೇಶ್ವರ ಎಂದು ಮಾತ್ರವಲ. ಇನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ ಶಿವನ ಪ್ರತಿಯೊಂದು ಹೆಸರಿಗೂ ಆದಾರದ್ದೇ ಆದ ಅರ್ಥವಿದೆ ಹಾಗೂ ಮಹತ್ವವಿದೆ. ಪರಶಿವನ ನಾನಾ ಹೆಸರುಗಳಾವುವು..? ಆ ಹೆಸರುಗಳ ಅರ್ಥವೇನು? ಶಿವನನ್ನು ಭೋಲೇನಾಥ, ಮಹೇಶ್ವರ, ಪರಶಿವ, ಪಶುಪತಿನಾಥ, ಸೇರಿದಂತೆ ಇನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಶಿವನ ಅನೇಕ ಹೆಸರುಗಳಲ್ಲಿ ಭಕ್ತರಿಗೆ ಭೋಲೇನಾಥ ಇಷ್ಟವಾದರೆ, ಶಿವ, ಪರಶಿವ, ಎನ್ನುವ ಹೆಸರು ಇಷ್ಟವಾಗುತ್ತದೆ. ಶಿವನ ಒಂದೊಂದು ಹೆಸರಿಗೂ ಅದರದ್ದೇ ಆದ ಅರ್ಥವಿದೆ. ಹಾಗೂ ಅದರದ್ದೇ ಆದ ಕಥೆಗಳಿವೆ. ಮತ್ತು ಶಿವನ ನಾನಾ ಹೆಸರುಗಳಾವುವು ತಿಳಿಯೋಣ. ವಿಶ್ವಾoಬರ: ಶಿವನಿಗಿರುವ ವಿಶ್ವಾoಬರ ಎನ್ನುವ ಹೆಸರು ಆತನು ಇಡೀ ವಿಶ್ವಕ್ಕೆ ಅಧಿಪತಿ, ವಿಶ್ವಕ್ಕೆ ದೇವರೆಂಬೂದನ್ನು ಸೂಚಿಸುತ್ತದೆ. ಒಂದು ವೇಳೆ ನೀವು ನಿಮ್ಮ ಉದ್ಯೋಗದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಥವಾ ನೀವು ನಿರುದ್ಯೋಗಿಗಳಾಗಿದ್ದು, ಉದ್ಯೋಗವನ್ನು ಹುಡುಕುತ್ತಿದ್ದರೆ ವಸಂತ ಋತುವಿನಲ್ಲಿ ತಪ್ಪದೆ ಶಿವನ ಹೆಸರನ್ನು ಜಪಿಸಬೇಕು. ಇದರಿಂದ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮತ್ತು ಮಹೇಶ್ವರ ಅಥವಾ ಮಹೇಶ ಪರಶಿವನ ಈ ಹೆಸರು ಮಹಾ ಮತ್ತು ಈಶ ಎನ್ನುವ ಎರಡು ಪದಗಳ ಸಂಯೋಜನೆಯಾಗಿದೆ. ಈ ಹೆಸರು ಶಿವನ ಸಹಾನುಭೂತಿ ಸ್ವರೂಪವನ್ನು ವಿವರಿಸುತ್ತದೆ ವ್ಯವರಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಶಿವ ಭಕ್ತರು ಶಿವನ ಈ ಹೆಸರನ್ನು ಪಠಿಸಬೇಕು. ಇದರಿಂದ ನಿಮ್ಮೆಲ್ಲಾ ವ್ಯವಹಾರದ ಸಮಸ್ಯೆಗಳು ನಿವಾರಣೆಯಾಗುವವು. ಅಶುತೋಷ : ಶಿವನ ಈ ಹೆಸರು ಗ್ರಹಸ್ಥಾಶ್ರಮಕ್ಕೆ ಸಂಬಂಧಿಸಿದ ಹೆಸರಾಗಿದೆ. ಶಿವನ ಈ ಅಶುತೋಷ ಎನ್ನುವ ನಾಮವು ಗ್ರಹಸ್ಥಾಶ್ರಮವನ್ನು ಪ್ರತಿನಿದಿಸುವುದರಿಂದ ವೈವಾಹಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಈ ಹೆಸರನ್ನು ಶ್ರಾವಣ ಮಾಸದಲ್ಲಿ ಜಪಿಸಬೇಕು. ಇದು ಪತಿ ಪತ್ನಿಯರ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ. ಮಹಾದೇವ: ದೇವರ ದೇವನಾದ ಪರಶಿವನನ್ನು ಮಹಾದೇವ ಎಂದು ಕರೆಯಲಾಗುತ್ತದೆ. ಪರಶಿವನ್ನು ಮಹದೇವನಾದ್ದರಿಂದ ಆತನಿಗೆ ಭಕ್ತರ ನೋವುಗಳನ್ನು ನಿವಾರಿಸುವ ವಿಶೇಷ ಶಕ್ತಿಯಿದೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳ್ಳಗೆ ಶಿವನ ದೇವಾಲಯಕ್ಕೆ ಹೋಗಿ ಶಿವನಿಗೆ ನೀರನ್ನು ಅರ್ಪಿಸಿ ಅಥವಾ ನೀರಿನ ಅಭಿಷೇಕವನ್ನು ಮಾಡಿ ಆತನ ಮಹಾದೇವ ಎನ್ನುವ ಹೆಸರನ್ನು ಸುಮಾರು 15 ನಿಮಿಷಗಳ ಕಾಲ ಜಪಿಸಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ಮಾತ್ರವಲ್ಲ, ಆರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತದೆ. ರುದ್ರ: ಶಿವನಿಗಿರುವ ಹೆಸರುಗಳಲ್ಲಿ ರುದ್ರ ಎನ್ನುವ ಹೆಸರು ಶಿವನ ಕೋಪದ ರೂಪುವನ್ನು ಪ್ರತಿನಿಧಿಸುತ್ತದೆ. ಶಿವನ ರುದ್ರಾವತಾರವನ್ನು ರೌದ್ರಾವತಾರವೆಂದೂ ಹೇಳಲಾಗುತ್ತದೆ. ಈ ರೂಪದಲ್ಲಿ ಶಿವನ್ನು ಭಯಂಕರನಾಗಿ ಕಾಣಿಸುತ್ತಾನೆ. ಶಿವನು ರೌದ್ರಾವತಾರದಲ್ಲಿದ್ದಾಗ ರೌದ್ರ ನಟನೆಯನ್ನು ಮಾಡುತ್ತಾನೆಂದು ಕೂಡ ಹೇಳಲಾಗುತ್ತದೆ. ನಟರಾಜ: ಶಿವನನ್ನು ನಟರಾಜ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಆತನ ನೃತ್ಯರೂಪ. ಶಿವನ್ನು ತನ್ನ ಸಂತೋಷವನ್ನು, ದುಃಖವನ್ನು ಹಾಗೂ ಕೋಪವನ್ನು ನೃತ್ಯದ ಮೂಲಕ ಹೊರಹಾಕುತ್ತಾನೆ. ಶಿವನ ನಟರಾಜ ಎನ್ನುವ ಹೆಸರಿಗೆ ಗೌರವ ಹಾಗೂ ಕೀರ್ತಿಯನ್ನು ಹೆಚ್ಚಿಸುವ ಶಕ್ತಿಯಿದೆ. ಹಾಗಾಗಿ ಶಿವನ ಈ ಹೆಸರನ್ನು ಆಗಾಗ ಜಪಿಸುತ್ತಿರಬೇಕು. ಭೋಲೆ ಬಾಬಾ: ಶಿವನ ಮುಗ್ಧತೆಯನ್ನು ಭೋಲೆ ಬಾಬಾ ಎಂದು ಕರೆಯುತ್ತಾರೆ. ಇದು ಶಿವನ ಶಾಂತ ರೂಪವಾಗಿದೆ. ಶಿವನ ಈ ಹೆಸರನ್ನು ಕರುಣಾಮಹಿ ಎಂದು ಸೂಚಿಸಲಾಗುತ್ತದೆ ಶಿವನ ಭೋಲೆ ಬಾಬಾ ಎಂದು ಕರೆಯುವ ಹೆಸರನ್ನು ನೀವೆಷ್ಟು ಬಾರಿ ಜಪಿಸುತ್ತಿರೋ ಅಷ್ಟು ಬಾರಿ ನಿಮಗೆ ಒಳ್ಳೆಯದ್ದು ಆಗುತ್ತದೆ ಶಿವನ ಈ ನಾಮವನ್ನು ಹೇಳುವಾಗ ನೀವು ಶಾಂತವಾಗಿ ಮತ್ತು ಸಹನೆಯಿಂದ ಇರುತ್ತೀರಿ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559