ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಸ್ವಂತ ಮನೆಯನ್ನು ಕಟ್ಟಿಸುವ ಕನಸುಗಳು ಇದ್ದರೆ ಈ ಒಂದು ಮಂತ್ರವನ್ನು ನೀವು ಚಾಚುತಪ್ಪದೆ ಹೇಳಿನೋಡಿ ಆಮೇಲೆ ನೀವು ಅಂದುಕೊಂಡಿರುವಂತೆ ಕೆಲಸವೂ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಸ್ನೇಹಿತರೆ, ಎಲ್ಲರಿಗೂ ಒಂದು ರೀತಿಯಾದಂತಹ ಕನಸುಗಳು ಇರುತ್ತವೆ ಕೆಲವರಿಗೆ ಮನೆಯನ್ನು ಕಟ್ಟಿಸಬೇಕು ಎಂದು ಆ ಕನಸು ಇರುತ್ತದೆ.
ಒಂದು ಕನಸನ್ನು ನನಸು ಮಾಡಿಕೊಳ್ಳಲು ನೀವು ಈ ಒಂದು ಮಂತ್ರವನ್ನು ಹೇಳಿದರೆ ಸಾಕು. ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಅವರವರ ಜೀವನದಲ್ಲಿ ಒಂದಲ್ಲ ಒಂದು ರೀತಿಯಾದಂತಹ ಕನಸನ್ನು ಕಟ್ಟಿಕೊಂಡಿರುತ್ತಾರೆ ಆದರೆ ಎಲ್ಲರ ಕನಸುಗಳು ಒಂದೇ ರೀತಿಯಾಗಿ ಇರುವುದಿಲ್ಲ ಒಬ್ಬರು ಒಂದು ರೀತಿಯಾದಂತಹ ಕನಸನ್ನು ಕಟ್ಟಿಕೊಂಡಿದ್ದರೆ ಇನ್ನೊಬ್ಬರು ಇನ್ನೊಂದು ರೀತಿಯಾದಂತಹ ಕನಸನ್ನು ಕಟ್ಟಿಕೊಂಡಿರುತ್ತಾರೆ ಹಾಗಾಗಿ ಬೇರೆಬೇರೆ ಆದಂತಹ ಕನಸನ್ನು ಕಟ್ಟಿಕೊಂಡಿರುತ್ತಾರೆ
ಸಾಮಾನ್ಯವಾಗಿ ಮದುವೆಯಾದ ನಂತರ ಅಥವಾ ಲೈಫ್ ಸೆಟ್ಲ್ ಆದನಂತರ ಎಲ್ಲರಿಗೂ ಸಾಮಾನ್ಯವಾಗಿ ಒಂದು ಮಹಾದಾಸೆ ಇರುತ್ತದೆ ಅದೇನೆಂದರೆ ನಾನು ಕಷ್ಟಪಟ್ಟು ದುಡಿದ ಹಣದಿಂದ ನಾನು ಒಂದು ಮನೆಯನ್ನು ಕಟ್ಟಿಸಬೇಕು ಎನ್ನುವ ಆಲೋಚನೆ ಎಲ್ಲರಿಗೂ ಕೂಡ ಇದ್ದೇ ಇರುತ್ತದೆ ಸ್ನೇಹಿತರೆ ಆದರೆ ಇದು ಅಷ್ಟು ಸುಲಭವಾಗಿ ನೆರವೇರುವುದಿಲ್ಲ ಕೆಲವೊಂದು ಸಾರಿ ಇದ್ದರೂ ಕೂಡ ಮನೆ ಕಟ್ಟಲು ನಾನು ಆ ರೀತಿಯಾದಂತಹ ಸಮಸ್ಯೆಗಳು ಬರುತ್ತವೆ ಹಾಗಾಗಿಯೇ ಕನಸಿನ ಮನೆಯನ್ನು ಕಟ್ಟುವ ಆಲೋಚನೆಯನ್ನು ಕೆಲವರು ಕೈ ಬಿಟ್ಟು ಬಿಡುತ್ತಾರೆ
ಹಾಗಾಗಿ ಸ್ನೇಹಿತರೆ ನಾವು ಎಂದು ಹೇಳುವ ಹಾಗೆ ನಿಮಗೇನಾದರೂ ಸ್ವಂತ ಮನೆಯನ್ನು ಕಟ್ಟಿಸಬೇಕು ಎನ್ನುವ ಆಲೋಚನೆ ಅಥವಾ ಕನಸು ನಿಮ್ಮಲ್ಲಿದ್ದರೆ ನೀವು ಈ ರೀತಿಯಾದಂತಹ ಮಂತ್ರವನ್ನು ಜಪಿಸಬೇಕು ಸ್ನೇಹಿತರೆ ಒಂದು ಮಂತ್ರವನ್ನು ನೀವು ಪ್ರತಿದಿನ 21 ಬಾರಿಯಾದರೂ ಜಪಿಸಬೇಕು ಈ ರೀತಿಯಾಗಿ ನೀವು ಕೆಲವು ನಿಯಮಗಳನ್ನು ಪಾಲಿಸಿಕೊಂಡು ಒಂದು ಮಂತ್ರವನ್ನು ಹೇಳಿಕೊಂಡು ಬಂದಿದ್ದೇ ಆದಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕನಸುಗಳು ಇದ್ದರೂ ಕೂಡ ಅವುಗಳು ನೆರವೇರುತ್ತವೆ ಎಂದು ಹೇಳಬಹುದು ಸ್ನೇಹಿತರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗಾದ್ರೆ ಒಂದು ಮಂತ್ರ ಯಾವುದು ಒಂದು ಮಂತ್ರವನ್ನು ಯಾವಾಗ ಜಪಿಸಬೇಕು ಎನ್ನುವ ಸಂಪೂರ್ಣವಾದ ಮಾಹಿತಿ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಆದಷ್ಟು ಬೇಗ ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳೆಲ್ಲವೂ ಸರಾಗವಾಗಿ ನೆರವೇರುತ್ತವೆ ಸ್ನೇಹಿತರೆ. ಹಾಗೆಯೇ ನೀವೇನಾದರೂ ಒಂದು ಮಂತ್ರವನ್ನು ಪಠಿಸುವುದರಿಂದ ನೀವೇನಾದರೂ ಆಸ್ತಿ ವಿಚಾರದಲ್ಲಿ ಕೋಟು ಕಚೇರಿಯಲ್ಲಿ ಕೇಸನ್ನು ಹಾಕಿಕೊಂಡಿದ್ದರೆ ಅವು ಕೂಡ ನಿಮ್ಮಂತೆ ಆಗುತ್ತದೆ.ಹಾಗಾಗಿ ನೀವು ಈ ಒಂದು ಮಂತ್ರವನ್ನು ತಪ್ಪದೆ 90 ದಿನಗಳ ಕಾಲ ಅಂದರೆ ಮೂರು ತಿಂಗಳು ಬೆಳಗ್ಗೆ ಮತ್ತು ಸಾಯಂಕಾಲ 21 ಬಾರಿ ಜಪಿಸಿದರೆ ನೀವು ಅಂದುಕೊಂಡಂತೆ ಕಾರ್ಯಗಳು ಎಲ್ಲವೂ ಕೂಡ ನೀವಂದುಕೊಂಡಂತೆ ನೆರವೇರುತ್ತವೆ. ಹಾಗಾದರೆ ಅಮಂತ್ರ ಯಾವುದೆಂದರೆ.
“ಸೂರ್ಯ ವೈಕುಂಠ ನಾಕೆ ಭ್ಯಂ ಪ್ರಿಯೋ ಯಂ ವೆಂಕಟಾಚ ಲಾಃತಸ್ಮಿನ್ ಹಿ ರಮತೆ ನಿತ್ಯಂ ಶ್ರೀನಿವಾಸ ಶ್ರಿಯಾ ಸಹ “ಹೌದು ಸ್ನೇಹಿತರೆ ನೀವೇನಾದರೂ ಈ ಒಂದು ಮಂತ್ರವನ್ನು ಜಪಿಸಿದರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಒಂದು ರೀತಿಯಾದಂತಹ ದಾರಿಗಳು ಸಿಗುತ್ತವೆ ಸ್ನೇಹಿತರೆ. ಅದೇ ನೀವು ನಿಮ್ಮ ಮನಸ್ಸಿನಲ್ಲಿ ಸ್ವಂತ ಮನೆಯನ್ನು ಕಟ್ಟಿಸಬೇಕೆಂಬ ಆಸೆಯನ್ನು ಹೊಂದಿದ್ದರೆ ಈ ಒಂದು ಮಂತ್ರವನ್ನು ಹೇಳಿದರೆ ಸಾಕು ಸ್ನೇಹಿತರೆ ನೀವು ಸ್ವಂತ ಮನೆಯನ್ನು ಕಟ್ಟಿಸಲು ಈ ಒಂದು ಮಂತ್ರವು ನಿಮಗೆ ಯಾವುದಾದರೊಂದು ಮಾರ್ಗದಿಂದ ದಾರಿಯನ್ನು ಮಾಡಿಕೊಡುತ್ತದೆ.
ಹಾಗಾಗಿ ಈ ಒಂದು ಮಂತ್ರ ನಿಮಗೆ ತುಂಬಾನೇ ಶಕ್ತಿಶಾಲಿಯಾದ ಅಂತಹ ಮಂತ್ರವಾಗಿತ್ತು ನೀವು ಒಂದು ಮಂತ್ರವನ್ನು 21 ಬಾರಿ ಜಪಿಸಿದರೆ ಸಾಕು ನೀವು ಅಂದುಕೊಂಡ ಕೆಲಸಗಳು ಕೂಡ ನಿಮ್ಮ ಜೀವನದಲ್ಲಿ ನೆರವೇರುತ್ತವೆ ಸ್ನೇಹಿತರೆ. ಸಾಮಾನ್ಯವಾಗಿ ಸ್ವಂತ ಮನೆಯನ್ನು ಕಟ್ಟಿಸಲು ವಿಷ್ಣು ದೇವರ ಅನುಗ್ರಹ ನಿಮ್ಮ ಮೇಲೆ ಇರಬೇಕಾಗುತ್ತದೆ ಹಾಗಾಗಿ ನೀವು ಪ್ರತಿ ಶನಿವಾರ ವಿಷ್ಣು ದೇವರ ಆರಾಧನೆಯನ್ನು ಮಾಡಬೇಕಾಗುತ್ತದೆ.ಪ್ರತಿ ಶನಿವಾರ ನೀವೇನಾದರೂ ತಿರುಪತಿ ತಿಮ್ಮಪ್ಪನ ಆರಾಧನೆಯನ್ನು ಮಾಡಿದರೆ ಈ ಒಂದು ತಿಮ್ಮಪ್ಪನ ಅನುಗ್ರಹ ನಿಮ್ಮ ಮೇಲೆ ಆಗಿ ಸ್ವಂತ ಮನೆ ಕಟ್ಟಿಸುವ ಅಂತಹ ಕನಸು ಈಡೇರುತ್ತದೆ ಸ್ನೇಹಿತರೆ.
ಆದರೆ ಯಾವುದೇ ಕಾರಣಕ್ಕೂ ನೀವು ಈ ಮೂರು ತಿಂಗಳುಗಳ ಕಾಲ ಅಂದರೆ 90 ದಿನಗಳ ಕಾಲ ಮಾಂಸಾಹಾರವನ್ನು ಸೇವಿಸಬಾರದು. ಕಟ್ಟುನಿಟ್ಟಾಗಿ ಒಂದು ಮಂತ್ರವನ್ನು ನೀವು ಬೆಳಗ್ಗೆ 21 ಬಾರಿ ಹಾಗೂ ಸಾಯಂಕಾಲ 21 ಬಾರಿ ಜೆಪಿ ಸಬೇಕಾಗುತ್ತದೆ.ನೀವೇನಾದರೂ ಒಂದು ಮಂತ್ರವನ್ನು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಜಪಿಸಿದೆ ಆದಲ್ಲಿ ನಿಮ್ಮ ಅಂದುಕೊಂಡಿರುವಂತೆ ಎಲ್ಲಾ ಕೆಲಸದಲ್ಲೂ ಕೂಡ ಜಯ ನಿಮ್ಮದೇ ಆಗುತ್ತದೆ .
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559