ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಮಸ್ಕಾರ ಸ್ನೇಹಿತರೆ ಫ್ರೀ ಇದ್ದರೆ ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಎಷ್ಟೇ ಕೆಲಸ ಇರಲಿ ಸ್ವಲ್ಪ ಸಮಯ ತೆಗೆದುಕೊಂಡು ಭಗವಂತನ ಧ್ಯಾನದಲ್ಲಿ ತೊಡಗಿಕೊಳ್ಳುತ್ತಾರೆ ಅದಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಮನೆಯಲ್ಲಿ ಪೂಜಾ ಮಂದಿರವನ್ನು ಇಟ್ಟುಕೊಂಡು ಕೆಲವು ಸಮಯ ಪೂಜಾ ಮಂದಿರದಲ್ಲಿ ಧ್ಯಾನ ಮಗ್ನರಾಗಿ ಭಗವಂತನ ಪೂಜೆಯನ್ನು ಕೈಕಾರ್ಯವನ್ನು ಮಾಡುತ್ತಾರೆ ಮುಖ್ಯವಾಗಿ ಸ್ತ್ರೀಯರು ಶ್ರೀ ಮಹಾಲಕ್ಷ್ಮಿಯನ್ನು ಹಾಗೆ ತುಳಸಿಯನ್ನು ಪೂಜಿಸಿ ಪ್ರಾರ್ಥಿಸುವುದು ನಮ್ಮ ಸಂಸ್ಕೃತಿ ಸಂಪ್ರದಾಯದಲ್ಲಿ ಒಂದಾಗಿ ಬಂದುಬಿಟ್ಟಿದೆ ಪ್ರತಿಯೊಬ್ಬರ ಮನೆಯಲ್ಲಿ ಲಕ್ಷ್ಮಿಯ ವಿಗ್ರಹ ಆಗಲಿ ಲಕ್ಷ್ಮಿ ದೇವಿಯ ಚಿತ್ರಪಟ ಆಗಲಿ ಇದ್ದೇ ಇರುತ್ತದೆ ಈ ಚಿತ್ರಪಟಕ್ಕೆ ಅಥವಾ ಲಕ್ಷ್ಮಿಯ ವಿಗ್ರಹಕ್ಕೆ ಪ್ರತಿನಿತ್ಯ ನೀವು ಪೂಜೆ ಮಾಡುವುದರಿಂದ ಸಾಕಷ್ಟು ಸತ್ ಫಲಗಳು ಉಂಟಾಗುತ್ತವೆ
ಯಾಕೆ ಅಂದರೆ ಚಂಚಲೆಯಾದ ಶ್ರೀ ಮಹಾಲಕ್ಷ್ಮಿಯನ್ನು ನಾವು ಪ್ರತಿನಿತ್ಯ ಪ್ರಾರ್ಥಿಸಿಕೊಳ್ಳಬೇಕು ಪೂಜಿಸಿಕೊಳ್ಳಬೇಕು ಯಾಕೆ ಅಂದರೆ ದನ ಮೂಲ ಇದಂ ಜಗತ್ ದನ ಬೇಕೆಬೇಕು ಜೀವನ ನಡೆಸಬೇಕಾದರೆ ಆದ್ದರಿಂದ ಕೈಯಲ್ಲಿ ಹಣ ನಿಂತು ಉಳಿತಾಯ ಆಗಿ ನೆಮ್ಮದಿಯ ಜೀವನ ಸಾಗಬೇಕು ಯಾವುದೇ ಕಷ್ಟಗಳು ನಷ್ಟಗಳು ಬರಬಾರದು ಅಂತ ಅಂದರೆ ನಾವು ಶ್ರೀ ಮಹಾಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿಕೊಳ್ಳುವುದು ಬಹಳ ಉತ್ತಮ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿಕೊಳ್ಳಬೇಕಾದರೆ ಈ ಒಂದು ಹೂವನ್ನು ಸಮರ್ಪಿಸಿಕೊಂಡು ಪೂಜೆ ಮಾಡಿಕೊಂಡರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಕು ನಿಮಗೆ ಸಕಲ ಸಂಪತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ ಹಾಗೆ ಮನೆಯಲ್ಲಿ ಹಿರಿಯರು ಇದ್ದರೆ ಹೇಳುತ್ತಾರೆ ಸಾಧ್ಯವಾದಷ್ಟು ಕೊಂಡು ತಂದ ಹೂವುಗಳಿಗಿಂತ ಮನೆಯಲ್ಲಿ ನೀವು ನೆಟ್ಟ ನಿಮ್ಮ ಮನೆಯ ಹಿತ್ತಲಲ್ಲಿ ಅರಳಿದ ಹೂವುಗಳನ್ನು ಭಗವಂತನಿಗೆ ಅರ್ಪಿಸಿಕೊಂಡು ಪೂಜೆ ಮಾಡಿ ಅದು ಒಂದೇ ಇರಲಿ ಅಥವಾ ಎರಡೇ ಇರಲಿ ಮನೆಯಲ್ಲಿ ಬೆಳೆಸಿದ ಶುಭ್ರವಾದ ಪುಷ್ಪಗಳನ್ನು ಅರ್ಪಿಸಿಕೊಂಡು ಪೂಜೆ ಮಾಡಿ ಅದಕ್ಕೆ ಫಲ ಇಮ್ಮಡಿಯಾಗಿ ಸಿಗುತ್ತದೆ ಹಾಗೆ ಶುಕ್ರವಾರ ಹಾಗೂ ಮಂಗಳವಾರ ಪ್ರತಿಯೊಬ್ಬರೂ ಸಂಪತ್ತಿನ ಅಧಿದೇವತಿಯಾದ ಶ್ರೀ ಮಹಾಲಕ್ಷ್ಮಿಯನ್ನು ಪೂಜೆ ಮಾಡುತ್ತೇವೆ ಅಲ್ಲವೇ ಲಕ್ಷ್ಮೀದೇವಿ ಯಾವ ಮನೆಯಲ್ಲಿ ನೆಲೆಸಿರುತ್ತಾಳೋ
ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಸಂಪತ್ತು ಇವೆಲ್ಲವೂ ತುಂಬಿ ತುಳುಕಿ ಸಮೃದ್ಧಿಯಿಂದ ಇರುತ್ತದೆ ಆದಕಾರಣ ಆ ಮನೆಗೆ ನಂದಗೋಕುಲ ಅಂತ ಕರೆಯುತ್ತಾರೆ ಹೀಗೆ ನಾವು ನಮ್ಮ ಮನೆ ಸಮೃದ್ಧಿಯಿಂದ ಕೂಡಿರಬೇಕು ಎಂದರೆ ಪದ್ಮದಲ್ಲಿ ನೆಲೆಸಿರುವಂತಹ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಬೇಕು ಅದಕ್ಕೆ ಈಕೆಗೆ ಕಮಲದ ಹೂವುಗಳನ್ನು ಸಮರ್ಪಿಸಿಕೊಂಡು ಪೂಜೆ ಮಾಡಿದರೆ ಆಕೆಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ ಆದಕಾರಣ ಲಕ್ಷ್ಮಿಗೆ ಪ್ರಿಯವಾದ ದಾಸವಾಳ ಹೂವ ಕಮಲದ ಹೂವು ಹಾಗೂ ಕೆಂಪು ವರ್ಣದ ಹೂವುಗಳನ್ನು ಸಮರ್ಪಿಸಿಕೊಂಡು ಪೂಜೆ ಮಾಡಬೇಕು ಹೀಗೆ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ನಿಮ್ಮ ಮನೋಭಿಲಾಷಿ ಈಡೇರುತ್ತದೆ .
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559