Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನ ಮಂತ್ರಿ ಬಿಲ್ಡರ್ಸ್ ಮೇಲೆ ‘ED’ ರೇಡ್ : ದಾಖಲೆ ಪರಿಶೀಲನೆ

02/04/2026 5:07 PM

ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ

02/04/2026 5:06 PM

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ
KARNATAKA

ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ

By kannadanewsnow0902/04/2026 5:06 PM

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ( ಕೆಯುಡಬ್ಲ್ಯೂಜೆ ) 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಹೆಗಡೆ ಅವರಿಗೆ ತಾಲ್ಲೂಕು ಸಂಘದ ವತಿಯಿಂದ ಗುರುವಾರ ಸಾಗರ ಪತ್ರಿಕಾ ಭವನದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹೇಶ್ ಹೆಗಡೆ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಅವರಿಗೆ 2024 ನೇ ಸಾಲಿನ “ಅಭಿಮಾನಿ ಪ್ರಕಾಶನ ಪ್ರಶಸ್ತಿ” ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಪತ್ರಕರ್ತರು ಒಟ್ಟುಗೂಡಿ ತಮ್ಮ ಸಂಘದ ಅಧ್ಯಕ್ಷರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದಂತ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷವೂ ವಿಶೇಷವಾದಂತ ಸಚಿತ್ರ ಲೇಖನಗಳು, ವರದಿಗಳಿಗೆ ಪುರಸ್ಕಾರವನ್ನು ನೀಡುತ್ತದೆ. ಈ ಬಾರಿ ಸಾಗರದ ಪತ್ರಕರ್ತರ ಸಂಘದ ಅಧ್ಯಕ್ಷರು, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದಂತ ಮಹೇಶ್ ಹೆಗಡೆಯವರ ತನಿಖಾ ವರದಿಗೆ ಪ್ರಶಸ್ತಿ ನೀಡಿದೆ. ಇದೇ ಬರುವ ಏಪ್ರಿಲ್ 11, 12ರಂದು ಬೀದರ್ ನಲ್ಲಿ ನಡೆಯಲಿರುವಂತ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಈ ಅಭಿನಂದನಾ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ ಶುಭ ಹಾರೈಸಿದರು. ಜಿಲ್ಲಾ ಸಮಿತಿ ವಿಶೇಷ ಆಹ್ವಾನಿತ ಜಿ. ನಾಗೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಘವನ್, ಹಿರಿಯ ಪತ್ರಕರ್ತರಾದ ಶಿವಕುಮಾರ ಗೌಡ, ಜಮೀಲ್ ಸಾಗರ್, ನಾಗರಾಜ್, ಮೂರನೇ ಕಣ್ಣು ನಾಗರಾಜ್ ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನ ಮಂತ್ರಿ ಬಿಲ್ಡರ್ಸ್ ಮೇಲೆ ‘ED’ ರೇಡ್ : ದಾಖಲೆ ಪರಿಶೀಲನೆ

02/04/2026 5:07 PM1 Min Read

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM1 Min Read

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM1 Min Read
Recent News

BREAKING : ಬೆಂಗಳೂರಿನ ಮಂತ್ರಿ ಬಿಲ್ಡರ್ಸ್ ಮೇಲೆ ‘ED’ ರೇಡ್ : ದಾಖಲೆ ಪರಿಶೀಲನೆ

02/04/2026 5:07 PM

ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ

02/04/2026 5:06 PM

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM
State News
KARNATAKA

BREAKING : ಬೆಂಗಳೂರಿನ ಮಂತ್ರಿ ಬಿಲ್ಡರ್ಸ್ ಮೇಲೆ ‘ED’ ರೇಡ್ : ದಾಖಲೆ ಪರಿಶೀಲನೆ

By kannadanewsnow0502/04/2026 5:07 PM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಮಂತ್ರಿ ಬಿಲ್ಡರ್ಸ್ ಮೇಲೆ ED ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಹಲವು ದಾಖಲೆಗಳನ್ನು…

ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ

02/04/2026 5:06 PM

JOB ALERT: ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

02/04/2026 4:48 PM

ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

02/04/2026 4:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.