ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!

ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕನೊಬ್ಬ ತನ್ನದೇ ಸಂಸ್ಥೆಯ ಹೆಡ್ ಕುಕ್ ಅನ್ನು ಸ್ನೂಕರ್ ಸ್ಟಿಕ್‌ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸುವಾಗ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಘಟನೆಯ ವಿವರ: ಸಾಗರ ನಗರದ ಶಿವಮೊಗ್ಗ ರಸ್ತೆಯಲ್ಲಿರುವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ‘ರೂಫ್ ಟಾಪ್ ಕೆಫೆ & ಗೇಮ್ ಜೋನ್’ನಲ್ಲಿ ಈ ರಕ್ತಸಿಕ್ತ … Continue reading ಸಾಗರದಲ್ಲಿ ‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ; ಮೃತದೇಹ ಸಾಗಿಸುವಾಗ ಸಿಕ್ಕಿಬಿದ್ದ ‘ಮಾಲೀಕ’!