ಜಾರ್ಖಂಡ್ : ನಗರದ ದುಮ್ಕಾ ಜಿಲ್ಲೆಯ ಸುಮಾರು 33 ಸರ್ಕಾರಿ ಶಾಲೆಗಳಲ್ಲಿ ವಾರದ ರಜೆಯನ್ನು ಭಾನುವಾರದಿಂದ ಶುಕ್ರವಾರಕ್ಕೆ ಯಾವುದೇ ಅನುಮತಿಯಿಲ್ಲದೆ ಅಧಿಕಾರಿಗಳು ಬದಲಾಯಿಸಲಾಗಿದೆ.
33 government schools in Jharkhand's Dumka give weekly off on Friday instead of Sunday, inquiry ordered
Read @ANI Story | https://t.co/flUstY1tNj#Dumka #GovernmentSchool #Jharkhand pic.twitter.com/hX8o8lsMd4
— ANI Digital (@ani_digital) July 15, 2022
ಈ ಸಂಸ್ಥೆಗಳಿಗೆ ಉರ್ದು ಭಾಷೆಯ ನಂಟು ಹೇಗೆ ಮತ್ತು ಸರ್ಕಾರಿ ಶಾಲೆಗಳಿಗೆ ಶುಕ್ರವಾರ ವಾರದ ರಜೆಯನ್ನು ಯಾವ ಪರಿಸ್ಥಿತಿಯಲ್ಲಿ ನೀಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಶುಕ್ರವಾರ ಶಾಲೆಗಳನ್ನು ಮುಚ್ಚುವಂತೆ ಇಲಾಖೆಯಿಂದ ಯಾವುದೇ ಸೂಚನೆ ಇಲ್ಲ. ವರದಿ ಬಂದ ನಂತರ ನಾವು ತನಿಖೆ ಪ್ರಾರಂಭಿಸುತ್ತೇವೆ ಎಂದು ದಾಸ್ ತಿಳಿಸಿದ್ದಾರೆ.
It is being investigated how Urdu is tied to these institutions & under what conditions weekly holiday on Friday is offered in govt schools. There's no instruction from dept to keep schools closed on Friday. After receiving the report, we'll start investigation: Sanjay Kumar Das pic.twitter.com/mIxSGBrequ
— ANI (@ANI) July 14, 2022