ಬೆಂಗಳೂರು: ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ( Minister MTB Nagaraj ) ಅವರ ಬಾಮೈದ ಹಾಗೂ ಉದ್ಯಮಿ ಚಂದ್ರಶೇಖರ್ ಅವರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ( Income Tax Officer ) ಇಂದು ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ.
ಉದ್ಯೋಗಾಂಕ್ಷಿಗಳೇ ಗಮನಿಸಿ : ನ. 4 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ
ಇಂದು ಬೆಂಗಳೂರಿನ ಕಗ್ಗದಾಸಪುರದಲ್ಲಿರುವಂತ ಸಟಿವ ಎಂಟಿಬಿ ನಾಗರಾಜ್ ಅವರ ಬಾಮೈದ ಉದ್ಯಮಿ ಚಂದ್ರಶೇಖರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ( IT Officer Raid ) ನಡೆಸಿದ್ದಾರೆ.
2 ಇನ್ನೋವ ಕಾರಿನಲ್ಲಿ ಬಂದಿರುವಂತ 8 ಅಧಿಕಾರಿಗಳ ತಂಡವು, ಉದ್ಯಮಿ ಚಂದ್ರಶೇಖರ್ ನಿವಾಸದಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.