ಬೆಂಗಳೂರು: ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಯತ್ನಾಳ್ ಬಿಜೆಪಿ ಪಕ್ಷದ ನಾಯಕರಲ್ಲ ಎಂದಿರುವ ಅರುಣ್ ಸಿಂಗ್ ಅವರ ಹೇಳಿಕೆಯನ್ನು ಬಿಜೆಪಿ ಅನುಮೋದಿಸುತ್ತದೆಯೇ? ಇನ್ನೂ ಏಕೆ ಪಕ್ಷದಿಂದ ಯತ್ನಾಳರನ್ನು ಉಚ್ಛಾಟಿಸಿಲ್ಲ? ಇದೇ ಹೇಳಿಕೆಯನ್ನು ಬಸವರಾಜ ಬೊಮ್ಮಾಯಿ ಅವರೂ ಹೇಳುವರೇ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?
ಯತ್ನಾಳ್ ಬಿಜೆಪಿ ಪಕ್ಷದ ನಾಯಕರಲ್ಲ ಎಂದಿರುವ @ArunSinghbjp ಅವರ ಹೇಳಿಕೆಯನ್ನು @BJP4Karnataka ಅನುಮೋದಿಸುತ್ತದೆಯೇ?
ಇನ್ನೂ ಏಕೆ ಪಕ್ಷದಿಂದ ಯತ್ನಾಳರನ್ನು ಉಚ್ಛಾಟಿಸಿಲ್ಲ?
ಇದೇ ಹೇಳಿಕೆಯನ್ನು @BSBommai ಅವರೂ ಹೇಳುವರೇ?#BJPvsBJP pic.twitter.com/jAVqdjroYl— Karnataka Congress (@INCKarnataka) October 16, 2022
ಈ ಬಗ್ಗೆ ಇಂದು ಟ್ವಿಟ್ ಮಾಡಿರುವ ಕಾಂಗ್ರೆಸ್, ಮುದ್ರಾ ಯೋಜನೆ ಲೂಟಿಗೆಂದೇ ಮಾಡಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮುದ್ರಾ ಸಾಲದಿಂದ NPA ಏರಿಕೆಯಾದ ವರದಿಯಾಗಿತ್ತು, ಈಗ ನಕಲಿ ಅಕೌಂಟ್ಗಳಿಗೆ ಮುದ್ರಾ ಹಣ ಸೇರುತ್ತಿದೆ. ಲೂಟಿಕೊರರಿಗೆ ಅನುಕೂಲ ಮಾಡಿಕೊಡುವುದೇ ಮೋದಿಯವರ ಸಾಧನೆಯೇ ಬಿಜೆಪಿ ? ಇಂತಹ ಭ್ರಷ್ಟಾಚಾರ ತೊಲಗಿಸಲೆಂದೇ ನಮ್ಮ #BharatJodoYatra ಎಂದು ಹೇಳಿದೆ.
ಮುದ್ರಾ ಯೋಜನೆ ಲೂಟಿಗೆಂದೇ ಮಾಡಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಮುದ್ರಾ ಸಾಲದಿಂದ NPA ಏರಿಕೆಯಾದ ವರದಿಯಾಗಿತ್ತು, ಈಗ ನಕಲಿ ಅಕೌಂಟ್ಗಳಿಗೆ ಮುದ್ರಾ ಹಣ ಸೇರುತ್ತಿದೆ.
ಲೂಟಿಕೊರರಿಗೆ ಅನುಕೂಲ ಮಾಡಿಕೊಡುವುದೇ ಮೋದಿಯವರ ಸಾಧನೆಯೇ @BJP4Karnataka?
ಇಂತಹ ಭ್ರಷ್ಟಾಚಾರ ತೊಲಗಿಸಲೆಂದೇ ನಮ್ಮ #BharatJodoYatra pic.twitter.com/aanxv0i800
— Karnataka Congress (@INCKarnataka) October 16, 2022
ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ನೀಡುತ್ತೇವೆ ಎಂದವರು ಕೃಷಿಕರಿಗೆ ಕಷ್ಟಗಳನ್ನು ನೀಡುತ್ತಿದ್ದಾರೆ! ಹಣ್ಣು ಮತ್ತು ತರಕಾರಿ ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ. ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗುತ್ತಿದ್ದರೂ ನೀವೇ ಕೊಟ್ಟಿದ್ದ ಭರವಸೆ ನೆನಪಾಗಲಿಲ್ಲವೇ ಬಿಜೆಪಿ ? ಎಂದಿದೆ.
ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ನೀಡುತ್ತೇವೆ ಎಂದವರು ಕೃಷಿಕರಿಗೆ ಕಷ್ಟಗಳನ್ನು ನೀಡುತ್ತಿದ್ದಾರೆ!
ಹಣ್ಣು ಮತ್ತು ತರಕಾರಿ ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ.
ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗುತ್ತಿದ್ದರೂ ನೀವೇ ಕೊಟ್ಟಿದ್ದ ಭರವಸೆ ನೆನಪಾಗಲಿಲ್ಲವೇ @BJP4Karnataka?#NimHatraIdyaUttara pic.twitter.com/5AeDmLFkur
— Karnataka Congress (@INCKarnataka) October 16, 2022