ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಮಾನ್ಯವಾಗಿ ಮನೆಯಲ್ಲಿ ನೈರುತ್ಯದಲ್ಲಿ ವಾಯುವ್ಯದಲ್ಲಿ ಪಶ್ಚಿಮದಲ್ಲಿ ದಕ್ಷಿಣದಲ್ಲಿ ಮಲಗುವ ಕೋಣೆಗಳು ಇರುವುದು ಸರ್ವೇಸಾಮಾನ್ಯ ಆದರೆ ಬಹಳಷ್ಟು ಮನೆಗಳಲ್ಲಿ ನಾವು ನೈರುತ್ಯದಲ್ಲಿ ಬೆಡ್ರೂಮ್ ಮಲಗು ಕೊಣೆ ಮಾಡಿದ್ದೇವೆ ಎನ್ನುವ ವಿಚಾರ ತಿಳಿಸುತ್ತಾರೆ ಹೊರತಾಗಿ ನೈರುತ್ಯದ ಪ್ರಭಾವ ಏನು ಎತ್ತ ಎನ್ನುವುದನ್ನು ಅರಿತುಕೊಂಡಿಲ್ಲ.
ಈಗಾಗಲೇ ಈಶಾನ್ಯದ ಕೋಣೆಯನ್ನು ಮಲಗೋ ಕೋಣೆ ಅಥವಾ ಸ್ಟಡಿ ರೂಮ್ ಮಾಡಿದ್ದಲ್ಲಿ ಏನು ಎತ್ತ ಎನ್ನುವ ವಿಚಾರವನ್ನು ಈಗಾಗಲೇ ತಿಳಿಸಲಾಗಿದೆ ಆದರೆ ನೈರುತ್ಯ ಕೋಣೆಯನ್ನು ಮಕ್ಕಳಿಗಾಗಿ ಮೀಸಲಿರಿಸಿದ್ದಲ್ಲಿ ಅದು ಎಷ್ಟು ಸಮಂಜಸ ಅಥವಾ ಸೂಕ್ತ ಎಂಬುವುದನ್ನು ತಿಳಿಯೋಣ.
ಮನೆಯ ವಾಸ್ತು ವಿಚಾರಕ್ಕೆ ಬಂದಾಗ ಶೀಘ್ರವಾಗಿ ಪರಿಣಾಮ ಮತ್ತು ಫಲಿತಾಂಶ ಏನಾದರೂ ಇದೆ ಅಂದಾಗ ಅದು ನೈರುತ್ಯದ ಭಾಗ ನೈರುತ್ಯದ ಭಾಗ ರಾಹು ರಾಕ್ಷಸತ್ವ ಮತ್ತು ಪೃಥ್ವಿ ತತ್ವಕ್ಕೆ ಸಂಬಂಧಪಟ್ಟಂತದ್ದು. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಹಾಗೆ ಮನೆಯ ಯಜಮಾನ ಮತ್ತು ಯಜಮಾನಿಯ ಶಯನ ಕೋಣೆಅಥವಾ ಬೆಡ್ರೂಮ್ ಮಾಡಿಕೊಳ್ಳಬೇಕು. ಎನ್ನುವ ವಿಚಾರ ಹಲವರಿಗೆ ತಿಳಿದಿದೆ ಆದರೂ ಕೂಡ ಕೆಲವಷ್ಟು ಜನ ನೈರುತ್ಯ ಭಾಗವನ್ನು ಮಕ್ಕಳಿಗೆ ಬಿಟ್ಟುಕೊಟ್ಟು ಮನೆಗೆ ಇತರೆ ಕೋಣೆಗಳನ್ನು ಮನೆಯ ಹಿರಿಯರು ಅಥವಾ ಯಜಮಾನರು ಬಳಸುತ್ತಿರುತ್ತಾರೆ.
ಹಾಗಾದರೆ ಈ ಭಾಗ ಅಂದ್ರೆ ನೈರುತ್ಯದ ಭಾಗ ಮಕ್ಕಳು ಬಳಸುತ್ತಿದ್ದಲ್ಲಿ ಏನು ಪರಿಣಾಮ ಎಂಬುದನ್ನು ಕೆಳಗಿನಂತೆ ತಿಳಿಯೋಣ.
1)ಈ ಭಾಗದಲ್ಲಿ ಮಕ್ಕಳು ಮಲಗಿದ್ದಲ್ಲಿ ಅಥವಾ ಅಧ್ಯಯನ ಕೋಣೆಯಾಗಿ ಬಳಸುತ್ತಿದ್ದಲ್ಲಿ ಅಂತ ಮನೆಗಳಲ್ಲಿ ಕಿರಿಯರಿಂದ ಹಿರಿಯರಿಗೆ ಯಾವುದೇ ಬೆಲೆ ಇರುವುದಿಲ್ಲ,
2)ಮಕ್ಕಳು ಹಠಮಾರಿಗಳು ಅದರಲ್ಲಿಯೂ ಬೆಳೆದು ನಿಂತ ಮಕ್ಕಳು ತಂದೆ ತಾಯಿಗಳ ಮಾತಿಗೆ ಇಲ್ಲಿ ಬೆಲೆ ಇಲ್ಲ.
3) ತಂದೆ ತಾಯಿಗಳನ್ನು ಶತ್ರು ರೀತಿಯಲ್ಲಿ ಕಾಣುತ್ತಾರೆ, ಅಂತ ಮನೆಗಳಲ್ಲಿ ಮಕ್ಕಳದೇ ಕಾರುಬಾರು ಮಕ್ಕಳು ಹೇಳಿದ್ದೇ ಇಲ್ಲಿ ವೇದವಾಕ್ಯ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
4) ಅದರಲ್ಲಿ ಹೆಣ್ಣು ಮಕ್ಕಳು ದೀರ್ಘಾವಧಿಯಲ್ಲಿ ಬಳಸುತ್ತಿದ್ದು ಮದುವೆ ವಿಚಾರದಲ್ಲಿ ಅಡೆತಡೆಗಳು.
5) ತಂದೆ-ತಾಯಿ ಇಷ್ಟ ಪಟ್ಟ ವರುನ ಜೊತೆ ಮದುವೆ ವಿಚಾರ ಇಲ್ಲಿ ತುಂಬಾ ಕಷ್ಟ ಅಥವಾ ಹೆಣ್ಣು ಮಕ್ಕಳು ಹಟಮಾರಿಗಳು ಮನೆಯಲ್ಲಿ ಡಾಮಿನೇಟ್ ಆಗಿರುತ್ತಾರೆ.
6) ಈ ಕೋಣೆಯನ್ನು ಸುಮಾರು ವರ್ಷಗಳ ಕಾಲ ಹೆಣ್ಣು ಮಕ್ಕಳು ಮದುವೆಗೆ ಮುಂಚೆ ಬಳಸುತ್ತಿದ್ದಲ್ಲಿ ಮದುವೆಯಾದ ತದನಂತರದಲ್ಲಿ ಗಂಡನ ಮನೆಯಲ್ಲಿಯೂ ಕೂಡ ಗಂಡನ ಅತ್ತೆ ಮಾವರ ಮಾತಿಗಳಿಗೆ ಯಾವುದೇ ಬೆಲೆ ಇಲ್ಲ.
7) ನೈರುತ್ಯದ ಭಾಗದ ರಾಕ್ಷಸ ಗುಣ ಇವರ ಮೇಲೆ ಸಂಪೂರ್ಣ ಆವರಿಸಿ ಪುನಹ ಅಲ್ಲಿ ತಮ್ಮ ಸಂಸಾರ ಜೀವನಕ್ಕೆ ಧಕ್ಕೆ ಮಾಡಿಕೊಂಡು ಪುನಹ ತವರಿಗೆ ಮರಳುವ ಸಾಧ್ಯತೆ ಮತ್ತು ತವರಿನಲ್ಲಿಯೂ ಕೂಡ ತಂದೆ ತಾಯಿಗಳ ಮಾತಿಗೆ ಯಾವುದೇ ಬೆಲೆ ಇಲ್ಲ ದಂತಾಗುವುದು.
8) ಇಲ್ಲಿ ಮನೆ ಯಜಮಾನ ಅಥವಾ ಯಜಮಾನಿ ಅಥವಾ ಮನೆಯ ಹಿರಿಯ ಸದಸ್ಯರು ಈ ಭಾಗ ಅಥವಾ ಈ ಕೊಣೆ ಈ ನೈರುತ್ಯ ಭಾಗವನ್ನು ಬಳಸುತ್ತಿದ್ದಲ್ಲಿ ಆ ಮನೆಯಲ್ಲಿ ಹಿರಿಯರು ಹಿರಿಯರಾಗಿರುತ್ತಾರೆ, ಕಿರಿಯರು ಕಿರಿಯ ರಾಗಿರುತ್ತಾರೆ.
9) ಒಂದು ವೇಳೆ ತಂದೆ ತಾಯಿ ಇದ್ದು ಹಿರಿಯ ಅಥವಾ ಕಿರಿಯ ಸಹೋದರ ಈ ನೈರುತ್ಯ ಕೋಣೆಯನ್ನು ಹೆಚ್ಚು ವರ್ಷಗಳ ಕಾಲ ಬಳಸುತ್ತಿದ್ದಲ್ಲಿ ಆ ಮನೆಯಲ್ಲಿ ಅವರದೇ ಮೇಲ ಉಸ್ತುವಾರಿ ಒಂದು ವೇಳೆ ಇದಕ್ಕೆ ಪ್ರತಿಭಟಿಸಿದ್ದಲ್ಲಿ ಮನೆಯಲ್ಲಿ ಕಲಹಗಳು ಸರ್ವೇಸಾಮಾನ್ಯ.
10) ಒಂದು ವೇಳೆ ಮಗ ಮತ್ತು ಸೊಸೆ ನೈರುತ್ಯ ಭಾಗವನ್ನು ಬಳಸುತ್ತಿದ್ದಲ್ಲಿ ತಂದೆ ತಾಯಿಗಳು ಮಗ ಮತ್ತು ಸೊಸೆಯ ಮಾತಿಗೆ ಬದ್ಧರಾಗಿರಬೇಕಾಗುತ್ತದೆ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559