ಬೆಂಗಳೂರು: ಅಮಿತ್ ಶಾ ( Amith Shah ) ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ? ಆಪರೇಷನ್ ಕಮಲ ಎಂಬ ದಗಾಕೊರ ಕೆಲಸದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹಸಚಿವ ಅಮಿತ್ ಶಾ, ಬಿಎಲ್ ಸಂತೋಷ್ ಅವರುಗಳ ಹೆಸರುಗಳು ಬಹಿರಂಗವಾಗಿದೆ, ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಒತ್ತಾಯಿಸಿದೆ.
ಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ?
ಆಪರೇಷನ್ ಕಮಲ ಎಂಬ ದಗಾಕೊರ ಕೆಲಸದಲ್ಲಿ ಬಿಜೆಪಿ ಅಧ್ಯಕ್ಷ @JPNadda, ಗೃಹಸಚಿವ @AmitShah, @blsanthosh ಅವರುಗಳ ಹೆಸರುಗಳು ಬಹಿರಂಗವಾಗಿದೆ,
ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು.— Karnataka Congress (@INCKarnataka) November 4, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಕೆಲಸದಲ್ಲಿ ಗಂಡಸ್ತನ ತೋರಿಸಬೇಕಿದ್ದ ಡಾ.ಸಿಎನ್ ಅಶ್ವತ್ಥನಾರಾಯಣ ಅವರೇ, ಒಂದೂವರೆ ವರ್ಷದ ಹಿಂದೆಯೇ ರಸ್ತೆ ಗುಂಡಿಗಳ ಸಮಸ್ಯೆ ಸದ್ದು ಮಾಡ್ತಿದೆ, ಅಂದೇ 15 ದಿನಗಳಲ್ಲಿ ಗುಂಡಿ ಮುಚ್ಚಿಬಿಡುತ್ತೇವೆ ಎಂದಿದ್ದರು ಆರ್ ಅಶೋಕ್. ಕಳೆದ ವರ್ಷವೇ ಹೈಕೋರ್ಟ್ ಛಿಮಾರಿ ಹಾಕಿತ್ತು. ಈಗ ಮಳೆಯನ್ನು ಅಪರಾಧಿಯಾಗಿಸುತ್ತಿರುವ ತಾವು ಮಳೆಗಾಲದವರೆಗೆ ಏನು ಮಾಡ್ತಿದ್ರಿ? ಎಂದು ಪ್ರಶ್ನಿಸಿದೆ.
ಕೆಲಸದಲ್ಲಿ ಗಂಡಸ್ತನ ತೋರಿಸಬೇಕಿದ್ದ @drashwathcn ಅವರೇ,
ಒಂದೂವರೆ ವರ್ಷದ ಹಿಂದೆಯೇ ರಸ್ತೆ ಗುಂಡಿಗಳ ಸಮಸ್ಯೆ ಸದ್ದು ಮಾಡ್ತಿದೆ,
ಅಂದೇ 15 ದಿನಗಳಲ್ಲಿ ಗುಂಡಿ ಮುಚ್ಚಿಬಿಡುತ್ತೇವೆ ಎಂದಿದ್ದರು @RAshokaBJP.
ಕಳೆದ ವರ್ಷವೇ ಹೈಕೋರ್ಟ್ ಛಿಮಾರಿ ಹಾಕಿತ್ತು.ಈಗ ಮಳೆಯನ್ನು ಅಪರಾಧಿಯಾಗಿಸುತ್ತಿರುವ ತಾವು
ಮಳೆಗಾಲದವರೆಗೆ ಏನು ಮಾಡ್ತಿದ್ರಿ? pic.twitter.com/IiCEzq1gpW— Karnataka Congress (@INCKarnataka) November 4, 2022